ಎಡರ್, ಎಡಱ್ By kannadakanda on Wed, 05/06/2009 - 11:10 Log in or register to post comments ಬರಹ ಎಡರ್ ಮತ್ತು ಎಡಱ್ ಎರಡೂ ವಿಭಿನ್ನ ಅರ್ಥಗಳಲ್ಲಿ ಬೞಕೆಯಾಗುವ ಕನ್ನಡ ಪದಗಳು. ಎಡರ್=ತೊಂದರೆ, ಅಡೆತಡೆ, ವಿಘ್ನ ಎಡಱ್=ಬಡತನ. ಜೀವನದಲ್ಲಿ ಮುಂದುವರೆಯಲು ಬಹಳ ಜನರಿಗೆ ಎಡಱೊಂದು ಎಡರು. ಈ ಉದಾಹರಣೆಯಲ್ಲಿ ಎಡಱ್=ಬಡತನ. ಎಡರ್(ರು)=ತೊಂದರೆ ಅಥವಾ ಅಡೆತಡೆ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet