ಕತ್ತಲೆ... By prasadbshetty on Mon, 12/10/2007 - 16:44 ಬರಹ ಕತ್ತಲೆ... ನಾ ಎನಿಸಿದ್ದೆ ನೀ ನನ್ನ ಬಾಳ ಬೆಳಗುವ ಬೆಳಕಾಗುವೆಂದು ಆದರೆ ನೀ ನನ್ನ ಬಾಳಿನಲ್ಲಿ ಬೆಳಗಿನ ಬೆಳಕಿನಂತೆ ಬಂದು ರಾತ್ರಿಯಾಗುತ್ತಲೆ ನನ್ನ ಕತ್ತಲೆಯಲ್ಲಿ ಬಿಟ್ಟು ಹೋದೆಯಲ್ಲ....? : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ