ಕಾದು ಕಾದು ಕಾದು... By Maalu on Tue, 06/18/2013 - 14:26 ಕವನ ಕಾದು ಕಾದು ಕಾದುನೋಡುತ್ತಿದ್ದೆ ನಿನ್ನಇತ್ತು ಗೆಳೆಯ ಅಂದುಕಣ್ಣಲ್ಲಿ ಮಿಂಚು ನೂರು...ನೀನು ಬರುವ ದಾರಿಕಾಯುತಿಹೆನು ಇಂದುಬರಲಿಲ್ಲವೆಂದು ಇನ್ನು ಕಣ್ಣಂಚಿನಲ್ಲಿ ನೀರು...-ಮಾಲು Log in or register to post comments