ಗಾಳಿ ಮತ್ತು ಜೊತೆ ಸೇರಿದಾಗ
ಕವನ
ಗಾಳಿ ಮತ್ತು ಜೊತೆ ಸೇರಿದಾಗ
"ಸಿಡಿಲಾಗಿ" ಮಳೆ ಸುರಿಯಲಿ
ಗಾಳಿ ಮತ್ತು ಮಳೆ ಜೊತೆ ಸೇರಿದಾಗ
ಮಳೆಗೆ ರೆಕ್ಕೆ ಬ೦ದ೦ತೆ
ರಭಸಕ್ಕೆ- ತರುಗಳು
ಧರೆಗುರುಳುವವು,
ಕೈಯಲ್ಲಿದ್ದ ಛತ್ರಿಗಳು ಹಾರುವವು
ಮನೆಯ ಮೇಲಿರುವ ಬಟ್ಟೆಯೂ ಹಾರುವುದು
ಮಳೆಹನಿಯು ಬೊಗಸೆಯಾಗು-
ಸುರಿವುದು!
ಗಾಳಿ ಮತ್ತು ಮಳೆ ಜೊತೆ ಸೇರಿದಾಗ
ಚಿತ್ರ: ಅ೦ತರ್ ಜಾಲ
ಚಿತ್ರ್