ನನ್ನ ಲ್ಯಾಂಡಲೈನ್(landline) ಮತ್ತು ಮೊಬೈಲ್(mobile)
ನನ್ನ ಹೆಂಡತಿ ಒಂದು Landline
ಆದರೆ ನನ್ನ ಗೆಳತಿಯರು ಹಲವಾರು Mobile
Landline ಬೇಕಾದರೆ ಕೊಡಬೇಕು ಅರ್ಜಿ ಕಾಯಬೇಕು ಮರ್ಜಿ
Mobile ಬೇಕಿದ್ರೆ No ಅರ್ಜಿ No ಮರ್ಜಿ ಬಂದಮೇಲೆ ತೊಗೊಳಬೇಕು ಮುತುವರ್ಜಿ
ನನ್ನ Landline ಹಿಡಿದಿದೆ ಮೂಲೆ, ಹಾಕಿದೆ ಅದಕ್ಕೊಂದು ಮಾಲೆ
ನನ್ನ Mobile ನಿಂದ ಇಂದು ನಾನದೆ ಎತ್ತರ ಕಾರಣ ಅದು ಎದೆಗೆ ತುಂಬ ಹತ್ತಿರ
ನನ್ನ Landline ನಲ್ಲಿ No Download ಕಾರಣ ಅದು Household
ಅದರೆ ನನ್ನ Mobile ಯಾವಾಗಲು Fullyload ಕಾರಣ ಅದು ನನ್ನ Handhold
ನನ್ನ Landline ಬಣ್ಣ ಕೆಂಪು ನೋಡಿದಾಗ ಮೈಯಲ್ಲ ಕಂಪು
ನನ್ನ Mobile ಬಣ್ಣ ಕಪ್ಪು ಆದರೆ ಅದರ Ring ಕಿವಿಗೆ ಇಂಪು
ಆಗ
ಮನೆಗೊಂದು ಬೇಕು Landline ಆಗ ಅದುವೆ ಮನೆಯ ಲಕ್ಷಣ
ಈಗ
ಕೀಸೆಗೊಂದು ಬೇಕು Mobile ಈಗ ಅದುವೆ ಪುರುಷ ಲಕ್ಷಣ
ನನ್ನ Landline ಬಂದಿಲ್ಲ repairy ಮಾಡುವುದಿಲ್ಲ ಕಿರಿ ಕಿರಿ
ನನ್ನ Mobile ಬಂದಿದೆ repary ಕಾರಣ ನಾ ಮಾಡಿಸಿಲ್ಲ recharge ರಿ
ನನ್ನ ಹೆಂಡತಿ ತುಂಬಾ Fit ಯಾಕೆಂದ್ರೆ ನಾನೊಬ್ಬನೆ ಅವಳಿಗೆ (En)joystick
ನನ್ನ ಗೆಳತಿ ತುಂಬಾ Sick ಯಾಕೆಂದ್ರೆ ಅವಳಿಗಿದೆ memory stick
ನನ್ನ Landline ಯಾವಾಗ್ಲು Active ಕಾರಣ ಅದರಲ್ಲಿ No virus effective
ನನ್ನ Mobile ಸಿಮ್ ಯಾವಾಗ್ಲು Changeable ಕಾರಣ ಅದು Not reachable
ನನ್ನ Landline ತುಂಬ Simple ಕಾರಣ ಅದರಲ್ಲಿ ಇಲ್ಲ ಬಿಂಕ ಬಿಲ್ ಕುಲ್
ನನ್ನ Mobile ಆಗುತ್ತೆ Horrible ಕಾರಣ, ಕೊಡಿಸದಿದ್ರೆ Gift ಆಗುತ್ತೆ Mob - i(l)le
ಕೊನೆಗೆ
Landline(ಹೆಂಡತಿ) ಒಂದು ಮನೆಯೊಳಗಿದ್ದರೆ ಯಾವಾಗಲು ನಾನು ಸುಖಿ
Mobile(ಗೆಳತಿಯರು) ಹತ್ತು ಕೀಸೆಯೊಳಗಿದ್ದರೆ ಯಾವಾಗಲು ನಾನು ದುಃಖಿ