ನಾವಿಬ್ಬರೂ ನಾಸ್ತಿಕರೇ!
ಬರಹ
ನಾವಿಬ್ಬರೂ ನಾಸ್ತಿಕರೇ. ನೀವು ನಂಬುವುದಕ್ಕಿಂತ ಒಂದು ಕಮ್ಮಿ ದೇವರನ್ನು ನಾನು ನಂಬುತ್ತೇನೆ ಅಷ್ಟೆ! ನೀವು ಬೇರೆಲ್ಲಾ ದೇವರನ್ನು ಯಾಕೆ ತಿರಸ್ಕರಿಸುತ್ತೀರಿ ಎಂದು ನಿಮಗೆ ಸರಿಯಾಗಿ ಅರ್ಥವಾದಾಗ ನಾನು ನೀವು ನಂಬುವ ದೇವರನ್ನು ಯಾಕೆ ತಿರಸ್ಕರಿಸುತ್ತೇನೆ ಎನ್ನುವುದು ಕೂಡ ನಿಮಗೆ ಅರ್ಥವಾಗುತ್ತದೆ.
ಹೆಚ್ಚಿನ ವಿವರಣೆಯ ಅಗತ್ಯವಿಲ್ಲ ಎನಿಸುತ್ತದೆ. ನೀವೇನನ್ನುತ್ತೀರಿ?
(ಇದನ್ನು ನುಡಿಮುತ್ತಾಗಿ ಕೂಡ ಸೇರಿಸಿರುವೆ)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಾವಿಬ್ಬರೂ ನಾಸ್ತಿಕರೇ!
ಉ: ನಾವಿಬ್ಬರೂ ನಾಸ್ತಿಕರೇ!