ಮುಸುಱ್/ಮುಸುಱು By kannadakanda on Fri, 09/05/2008 - 09:31 Log in or register to post comments ಬರಹ ಮುಸುಱ್, ಮುಸುಱು (ಕ್ರಿಯಾಪದ)=ಮುತ್ತು, ಆವರಿಸು, ಮುಗಿಬೀೞು ಉದಾಹರಣೆ: ಸಕ್ಕರೆಗೆ ಇಱುವೆಗಳು ಮುಸುಱುತ್ತವೆ. ಭೂತಕೃದ್ವಾಚಿ: ಮುಸುಱಿ ವರ್ತಮಾನಕೃದ್ವಾಚಿ: ಮುಸುರ್ವ/ಮುಸುಱುವ ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet