ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
ಬರಹ
ಕಾರವಾರದ ಸಮೀಪ ಗೋವದ ಗಡಿಯ ಹಳ್ಳಿಗೆ ವರ್ಗವಾಗಿ ಬಂದ ಮೇಷ್ಟ್ರು ಅಲ್ಲಿನ ಜನರ ಕೊಂಕಣಿ ಮತನಾಡುವುದು ಕೇಳಿ ಸುಸ್ತಾಗುತ್ತಾರೆ. ಹೇಳಿ ಕೇಳಿ ಅವರದ್ದು ಬಯಲುಸೀಮೆ.
"ದುಂಡಗೆ ಬರೀರಿ" ಅಂತ ಮಕ್ಕಳಿಗೆ ಹೇಳಿದಾಗ ಮುಸಿಮುಸಿ ನಗು.
ತನ್ನ ಉಡುಗೆ ಸರಿಯಿಲ್ವೋ ಅಂತ ಮೇಷ್ಟ್ರಿಗೆ ಡೌಟು.
ಕೊಂಕಣಿಯಲ್ಲಿ ಮಕ್ಕಳಿಗೆ ಕಲಿಸಿದ್ದಕ್ಕೆ ಟೀಚರಮ್ಮನನ್ನು ಆಕ್ಷೇಪಿಸಿದರೆ, ಮೇಷ್ಟ್ರಿಗೆ ಭಾಷಾ ಅಸಹನೆ ಅಂತ ಟೀಚರಮ್ಮನಿಗೆ ಅಸಮಾಧಾನ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
In reply to ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ! by ASHOKKUMAR
ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!
In reply to ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ! by hamsanandi
ಉ: ಮೂಲಿಮನಿ ಮಾಸ್ತರು ಮತ್ತು ಕರ್ನಾಟಕದ ಗಡಿ!