೨೦೦೮ ರ ವಿಧಾನಸಭಾ ಚುಣಾವಣೆ - ರಾಜಕೀಯ ಪಕ್ಷಗಳಿಂದ ಕನ್ನಡಿಗರ ಅಪೇಕ್ಷೆ
ಬರಹ
ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆ ಸನಿಹವಾಗುತ್ತಿದೆ. ಹೀಗಿರುವಾಗ, ಕನ್ನಡದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ, ಕನ್ನಡದಲ್ಲೇ ಪ್ರಚಾರ ಮಾಡುವ, ಚುಣಾವಣಾ ಪ್ರಚಾರ ಸಾಮಗ್ರಿಗಳನ್ನು ಕನ್ನಡದಲ್ಲಿಯೇ ಹಾಕುವ ಜವಾಬ್ದಾರಿ ರಾಜಕೀಯಪಕ್ಷಗಳದ್ದಾಗಿದೆ.ಈ ಜವಾಬ್ದಾರಿಯನ್ನು ನೆನಪಿಸಿ, ಕರ್ನಾಟಕದ ರಾಜಕೀಯ ಪಕ್ಷಗಳಾದ, ಕಾಂಗ್ರೆಸ್, ಬಿ.ಜೆ.ಪಿ., ಜಾತ್ಯಾತೀತ ಜನತಾ ದಳ, ಸಂಯುಕ್ತ ಜನತಾ ದಳ, ಬಿ.ಎಸ್.ಪಿ.ಮತ್ತು ಎಸ್.ಪಿ. ಪಕ್ಷಗಳಿಗೆ; ಕ.ರ.ವೇ. ಕನ್ನಡಿಗರ ಅಪೇಕ್ಷೆಗಳ ಪಟ್ಟಿಯನ್ನು ನೀಡಿತು. ಕ.ರ.ವೇ. ನೀಡಿದ ಪಟ್ಟಿಯನ್ನು ಇಲ್ಲಿ ಓದಿರಿ.
http://karnatakarakshanavedike.org/modes/view/68/chunavaneyalli-kannadigara-apekshe.html
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ