ಈ ಜೀವನ..
ಈ ಜೀವನವೇ ಈ ತರಹ ಎಂದು ಕಾಡುವ ಪ್ರಶ್ನೆ ಮನದಲ್ಲಿ ಮನೆ ಮಾಡಿ ಕುಳಿತಿದೆ. ಉತ್ತರ ಹುಡುಕುವ ದಾರಿಯಲ್ಲಿ ತಗ್ಗಿ-ನುಗ್ಗಿ,
ಎದ್ದು-ಬಿದ್ದು,ಹುಡುಕಿದರು ಸಿಗದಂಥ ಪ್ರಶ್ನೆಗೆ ದೊರೆಯದಂಥ ಉತ್ತರ ಸಿಗುವ ಸ್ಥಳವೆಲ್ಲೂ ಕಾಣುವುದಿಲ್ಲ.ಜೀವನದ ದಾರಿಯಲ್ಲಿ ಸರಳ
ಸುಖದ ಹಾಗೇ, ವಿರಳ ದುಃಖದ ಕಷ್ಟವನ್ನು ಅನುಭವಿಸು ಎಂದು ಜೀವನವು ಪಾಠದ ಸರಮಾಲೆಯನ್ನು ಹೊತ್ತು ಮನುಷ್ಯನ ಮನಸ್ಸಿನ
ದಾರಿಯಲ್ಲಿ ಹೊಕ್ಕಿ ತನ್ನದೇ ಆಡಳಿತವನ್ನು ಚಲಿಸುತ್ತದೆ.
ಮಾನವ ತಾನೇ ಶ್ರೇಷ್ಠ ಎಂದು ತಿಳಿದರೂ ಪರಿತಪಿಸುವ ಮನವ ಆ ಮಾನವ ಹೊಂದಿಹ, ಹಲವಾರು ಹೆಸರು ಈ ಜೀವಗಳಿಗೆ
ಪಾಪಿ ಜೀವ ನನ್ನದು, ಪುಣ್ಯ ಜೀವ ನನ್ನದು , ಕರ್ಮ ಜೀವ ನನ್ನದು ಎಂದು ಗೊಣಗುವ ಮನಗಳ ಸಂಖ್ಯೆಯ ಬೆಲೆ ಎಷ್ಟು ಎಂದು
- Read more about ಈ ಜೀವನ..
- Log in or register to post comments
- 1 comment