ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೆಲವು ಹಾಸ್ಯ ಕವನಗಳು......

ಅಂದು ನಿನ್ನ ಕಂಡಾಗ ಮೈ ಮರೆತು ನಿಂತೆ ಮಾರ್ಕೆಟಿನಲ್ಲಿ..
ಹಾಗೆ ಹೂ ಕೊಳ್ಳುವ ನೆಪದಲಿ ಮುಂದೆ ಹೋಗಿ ನೋಡಿದರೆ
ಪರ್ಸ್ ಇರಲಿಲ್ಲ ನನ್ನ ಜೇಬಿನಲ್ಲಿ.....

ಬಸ್ಸಿಗಾಗಿ ಕಾಯುತ್ತಿದ್ದೆ ನಾನು ಅಂದು ಬಸ್ ಸ್ಟ್ಯಾಂಡಿನಲ್ಲಿ
ನೀನು ಸಹ ಬಂದೆ ಅಂದು ಅದೇ ದಿಕ್ಕಿನಲ್ಲಿ
ನನಗೆ ತಿಳಿಯಲ್ಲೆ ಇಲ್ಲ ನಾನು ಹತ್ತಿದ್ದು ಸಿಟಿ ಟ್ಯಾಕ್ಸಿಯಲ್ಲಿ...

ಅವಳ ಉತ್ತರ

ಅವಳ ಉತ್ತರ..!!
*********

ಸು೦ದರವಾದ ಸ೦ಜೆಯಲಿ,
ಕಡಲ ತೀರದಲಿ,
ದಿನವೂ ಕಾಣುತ್ತಿದ್ದೆನು,
ಓರೆ ನೋಟದಲ್ಲೇ ಮಾತಾಡಿಸುತ್ತಿದ್ದೆನು,
ಪ್ರತಿ ಮುಸ್ಸ೦ಜೆಯಲ್ಲೂ,
ಹುಡುಕಿದೆನು...
ಅವಳ ಸನಿಹಕೆ ನಾ ಕಾದೆನು..
ಒ೦ದು ಕಡು ಸ೦ಜೆ,
ಕೆ೦ಗುಲಾಬಿಯ ಕೊಟ್ಟು,
ನಾ.. ಅವಳಲ್ಲಿ ಹೇಳಿದೆ..,
"ಪ್ರಿಯೇ.. ನಾ ನಿನ್ನ ಪ್ರೀತಿಸುವೆ"!
ನನ್ನ ಕೆನ್ನೆ ಕೆ೦ಪಾಗಿಸಿ..,
ಒಲ್ಲೆನೆನುತ ಉತ್ತರಿಸಿದಳಾಕೆ!!!!

ಇದಕ್ಕೆ ಇದೇ ಉತ್ತರ ಅನ್ಸತ್ತೆ...

ಇದರ ಬಗ್ಗೆ ಯೋಚನೆ ಮಾಡ್ತಿದ್ದೆ ಆಗ ಹೊಳೆದದ್ದು

ಡಿ.ವಿ.ಜಿ ಯ‌ವರ ಕವನಕ್ಕೆ

ಇರುವ ಭಾಗ್ಯವ ನೆನೆದು,
ಬಾರೆನೆಂಬುದ‌ನ್ನು ಬಿಡು.
ಹರುಷ‌ಕ್ಕಿದೆ ದಾರಿ.

ಅಡಿಗ‌ ರವರ ಕವನ‌

ಇರುವುದೆಲ್ಲವ ಬಿಟ್ಟು,
ಇರದುದರೆಡೆಗೆ ತುಡಿವುದೇ ಜೀವನ‌

ಸಂಪದ ಮಿಲನ ?????????????

ಅಲ್ಲ ಕಣ್ ಸಿವಾ ಅವೊತ್ತು ಅಷ್ಟೊಂದು ಪಿರೀತಿಯಿಂದ ನಮ್ಮೂರಿಗೆ ಬನ್ರಪ್ಪೋ ಬನ್ರಮ್ಮೋ ಅಂತಾ ಕರುದ್ರೆ ಹಿಂಗಾ ನೀವ್ ಮಾಡುದು...
ಬನ್ನೂರು ಕುರಿ , ಕನ್ನಂಬಾಡಿ ಮೀನು ಅದು ಇದು ಅಂತ ಯಾನೇನೋ ಮಾತಾಡ್ಬುಟ್ಟಿ ಮುಖ್ಯವಾದ ಇಚಾರನೇ ಗ್ಯಪ್ತಿ ಕಳ್ಕೊಂಡುಬಿಟ್ರೆ ಯಂಗೆ ಅಂತೀನಿ....

ಜನರ ಮನವನರಿತು ನಡೆದರೆ ಶಾಂತಿ!!!

ಅಂದು ಮಾಜಿ ಆಗಲಿದ್ದ ಅಮೇರಿಕದ ಅಧ್ಯಕ್ಷರಿಗೆ ಏಟು
ಮಾಜಿ ಆಗಲಿರುವ ನಮ್ಮ ಗೃಹಮಂತ್ರಿಗಳಿಗೆ ಇಲ್ಲೇಟು

ಅಲ್ಲಿ ಆತನಿಗೆ ಅಂದು ಎರಡೇಟು ವಿದೇಶೀ ಬೂಟಿನಿಂದ
ಇಲ್ಲಿ ಈತನಿಗೆ ಇಂದು ಒಂದೇ ಒಂದು ಸ್ವದೇಶಿಯಿಂದ

ಆತ ತಲೆ ತಗ್ಗಿಸಿ ತಪ್ಪಿಸಿಕೊಂಡರು ಬೂಟ ಹೊಡೆತವನು
ಇಂದೀತ ನೆಟ್ಟ ನೋಟದಲೇ ಧಿಕ್ಕರಿಸದರೀ ಎಸೆತವನು

ನಾವಿಬ್ಬರೂ ನಾಸ್ತಿಕರೇ!

ನಾವಿಬ್ಬರೂ ನಾಸ್ತಿಕರೇ. ನೀವು ನಂಬುವುದಕ್ಕಿಂತ ಒಂದು ಕಮ್ಮಿ ದೇವರನ್ನು ನಾನು ನಂಬುತ್ತೇನೆ ಅಷ್ಟೆ! ನೀವು ಬೇರೆಲ್ಲಾ ದೇವರನ್ನು ಯಾಕೆ ತಿರಸ್ಕರಿಸುತ್ತೀರಿ ಎಂದು ನಿಮಗೆ ಸರಿಯಾಗಿ ಅರ್ಥವಾದಾಗ  ನಾನು ನೀವು ನಂಬುವ ದೇವರನ್ನು ಯಾಕೆ ತಿರಸ್ಕರಿಸುತ್ತೇನೆ ಎನ್ನುವುದು ಕೂಡ ನಿಮಗೆ ಅರ್ಥವಾಗುತ್ತದೆ.

ನಾವಿಬ್ಬರೂ ನಾಸ್ತಿಕರೇ

ನಾವಿಬ್ಬರೂ ನಾಸ್ತಿಕರೇ! ನೀವು ನಂಬುವುದಕ್ಕಿಂತ ಒಂದು ಕಮ್ಮಿ ದೇವರನ್ನು ನಾನು ನಂಬುತ್ತೇನೆ ಅಷ್ಟೆ! ನೇವು ಬೇರೆಲ್ಲಾ ದೇವರನ್ನು ಯಾಕೆ ತಿರಸ್ಕರಿಸುತ್ತೀರಿ ಎಂದು ನಿಮಗೆ ಸರಿಯಾಗಿ ಅರ್ಥವಾದಾಗ  ನಾನು ನೀವು ನಂಬುವ ದೇವರನ್ನು ಯಾಕೆ ತಿರಸ್ಕರಿಸುತ್ತೇನೆ ಎನ್ನುವುದು ಕೂಡ ನಿಮಗೆ ಅರ್ಥವಾಗುತ್ತದೆ.

ಕೋಡ್ ಡಾಕ್ಯುಮೆಂಟೇಶನ್: ಒಂದು ಅನಿವಾರ್ಯತೆ

ನನ್ನ ಹಳೆ ಕೋಡ್ಗಳನ್ನು ಸರಿಯಾಗಿ ಡಾಕ್ಯುಮೆಂಟ್ ಮಾಡಿರಲಿಲ್ಲ. ಸರಿ ಈಗ ಅದನ್ನು ಮಾಡಬೇಕೆಂಬ ಅಪ್ಪಣೆ ನಮ್ಮ ಕ್ಲೈಂಟ್ ನಿಂದ ಬಂತು. ಅಬ್ಬಬ್ಬಾ ಈ ಜಪಾನಿಯರನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಇಂದು ಕಾಮೆಂಟ್ ಗಳನ್ನು, ವಿವರಗಳನ್ನು ಸೇರಿಸುತ್ತಿದ್ದಾಗ ಕೆಲವು ಫಂಕ್ಷನ್ ಗಳು ಯಾವುದಕ್ಕೆ ಬರೆದಿದ್ದು ಎಂಬುದೇ ಮರೆತು ಹೋಗಬೇಕೆ.

ಹಣ

ಹಣ ಹಣ ಹಣ
ನೋಡಿತು ಹೆಣ
ಅದನ್ನು ನೋಡಿ ಬೆರಗಾಯಿತು
ಹೆಣದ ಮೇಲಿನ ನೊಣ