ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೊಂದು ಕವಿತಾ "ಜುಗಲ್ ಬಂಧಿ"

ಜೀವನವೇ ಒಂದು ಜೋಕಾಲಿ
ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ
ಅವಳಿಲ್ಲದೆ ನೀ ಬದುಕುವುದ ಕಲಿ

ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು
ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು

ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು
ನೆನಪುಗಳ ಕೆದಕಿ ಕೆದಕಿ ಕೊರಗದಿರು ನೀ ಮರುಗದಿರು

ಹಗಲು ಇರುಳು ಅವಳ ನೆನಪಲ್ಲೇ ಕಾಲ ಕಳೆದೆ ಗೆಳೆಯ

ಡುಂಡಿರಾಜರೇ, ರಜೆ ಹಾಕಿ!

ರೀ
ಡುಂಡಿರಾಜರೇ,
ಒಪ್ಪುತ್ತೇನೆ ನೀವು
'ಹನಿಗವನಗಳ ರಾಜರೇ';

ಸ್ವಾಮೀ, ದಯವಿಟ್ಟು
ಒಂದೆರಡು ತಿಂಗಳ
ರಜೆ ಹಾಕಿ ಬಿಡಿ,
ನಮ್ಮಂತವರಿಗೂ
ನಾಲ್ಕಾರು ಕವನಗಳ
ರಚಿಸಲು ಬಿಟ್ಟು ಬಿಡಿ;

ನಮ್ಮ ಭಾವನೆಗಳಿಗೆ
ನಾವು ಕವನಗಳ
ರೂಪ ಕೊಡುವ
ಮೊದಲೇ,
ನಾವೆಣಿಸಿದ್ದೆಲ್ಲಾ
ನಿಮ್ಮ ಹೆಸರಿನಲಿ
ಪ್ರಕಟವಾಗಿರುತ್ತವೆ
ಆಗಲೇ!
*-*-*-*-*

ವಿರೋಧಿ ಗೆ ಸ್ವಾಗತ...

ಬರುವ ಸಂವತ್ಸರದ ಹೆಸರೇ ವಿರೋಧಿ ಅಂತೆ..ಕೇಳಬೇಕೆ ಎಲ್ಲಿ ನೋಡಿದರೂ ವಿರೋಧಿಗಳದೇ ಕಾರುಬಾರು...
.ವಾಟಾಳ ನಾಗರಾಜ ಗೇ ಸಕತ್ ಡಿಮಾಂಡ್ ಈಗ.. ನಿಮ್ಮ ಮನೆಯಲ್ಲಿ ನೀರು ಬರಲಿಲ್ಲವೋ ಅವರು ಬರಬಹುದು
ತಮ್ಮಟೆ ಬಾರಿಸುತ್ತ ಎಮ್ಮೆ ಮೇಲೆ ಕೂತು ಕೊಂಡು....!

ಇಪ್ಪತ್ತೆರಡು ದಿನ ಹನ್ನೊಂದು ಪುಸ್ತಕ

ಕಳೆದ ಇಪ್ಪತ್ತೆರಡು ದಿನದಲ್ಲಿ ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಓದಿದ ಪುಸ್ತಕಗಳು ಹೀಗಿವೆ .
ಕೈಲಾಸಂ ಅವರ ನಾಟಕಗಳು
೧) ಟೊಳ್ಳುಗಟ್ಟಿ
೨) ಹೋಮ್ ರೂಲ್
(ಕೈಲಾಸಂ ನಾಟಕ ಓದಬೇಕೆಂಬ ಆಸೆ ಇತ್ತು . ಅದು ಸೊಲ್ಪ ಪೂರೈಸಿತು )
ಮತ್ತೆ

ಯಾವುದರ ಮೇಲೆ ನಿ೦ತಿದೆ?

ಅಮೆರಿಕಾ ದೇಶದ ಪ್ರಮುಖ ಮನಶ್ಯಾಸ್ತ್ರಜ್ಞರಲ್ಲೊಬ್ಬನಾದ ವಿಲಿಯಮ್ ಜೇಮ್ಸ್ ಒ೦ದು ಪುಸ್ತಕವನ್ನು ಬರೆಯುತ್ತಿದ್ದ. ಆ ಪುಸ್ತಕ ಮು೦ದೆ ಮತ ಹಾಗೂ ಮನಶ್ಯಾಸ್ತ್ರದ ಇತಿಹಾಸದಲ್ಲೇ ಒ೦ದು ಮೈಲಿಗಲ್ಲಾಯಿತು. ಆ ಪುಸ್ತಕದ ಹೆಸರು, "Varieties of Religious Experience" ತನ್ನ ಗ್ರ೦ಥದ ಮೂಲದ್ರವ್ಯಕ್ಕೋಸ್ಕರ ಪ್ರಪ೦ಚವನ್ನು ಸುತ್ತಿದ. ಬೇರಾವ ಗ್ರ೦ಥವೂ ಈತನದಷ್ಟು ಶಿಖರಕ್ಕೆ ಏರಲಿಲ್ಲ.

ವಾರಾಂತ್ಯದ ಸಾಧನೆ

ಈ ಪುಸ್ತಕದ ಕಪಾಟು ಮಾಡಲು ಹಿಡಿಸಿದ ಸಮಯ ಕೇವಲ ಎರಡು ತಾಸು. ಏಕೆಂದರೆ ಮರದ ಹಲಗೆಗಳು ರೆಡಿಮೇಡ್ ಬಂದಿದ್ದವು. ಅವನ್ನು ಸರಿಯಾಗಿ ಸ್ಕ್ರೂ ಮಾಡಿ ಜೋಡಿಸುವುದಷ್ಟೆ ನನ್ನ ಕೆಲಸ. ಆದರೂ ಏನೋ ದೊಡ್ಡ ಸಾಧನೆ ಮಾಡಿದ ಅನುಭವ :-)

ಸಂಪದಕ್ಕೂ 'reCaptcha'

ಸಂಪದ ಈಗ 'reCaptcha' ಬಳಸುತ್ತದೆ. ಪ್ರತಿ ಬಾರಿ ನೀವಿದನ್ನು ಬಳಸಿದಂತೆ ಪುಸ್ತಕವೊಂದರ ಪದಗಳೋ ಅಥವ ಹಳೆಯ ರೇಡಿಯೋ ಪ್ರೋಗ್ರಾಮಿನ ಆಡಿಯೋ - ಇವು ಡಿಜಿಟೈಸ್ ಆಗುತ್ತಿರುತ್ತವೆ. ಸಾವಿರಾರು ಜನ ಸಂಪದವನ್ನು ನಿತ್ಯ ಬಳಸುತ್ತಿರುವುದರಿಂದ reCaptchaದಂತಹ ಉತ್ತಮ ಯೋಜನೆಗೆ ಕನ್ನಡದವರ ಕಡೆಯಿಂದಲೂ ಸ್ವಲ್ಪ ಸಹಾಯವಾಗಬಹುದು.
Sampada now users recaptcha

ಐ, ರೋಬಾಟ್; ಹ್ಯೂಮನಾಯಿಡ್ಗಳು

ಮೂರ್ನಾಕ್ವರ್ಷದ್ ಹಿಂದೆ ಐ, ರೋಬಾಟ್ ಅಂತ ಒಂದ್ ಹಾಲಿವುಡ್ಫಿಲ್ಮು ಬಂದಿತ್ತು. ನೋಡಿಲ್ಲಾಂದ್ರೆ, ತಪ್ಪದೇ ನೋಡಿ. ಮುಂದ್ಬರೋ ದಿನಗಳ ಒಂದು ಟ್ರೈಲರ್ ಸಿಗತ್ತೆ. ಇದ್ಯಾಕ್ನಾನಿದನ್ಹೆಳ್ತಿದೀನಿ? ವಿಷ್ಯಕ್ಬಂದೆ ... ಈ ಚಿತ್ರ ನೋಡಿ.


(image courtesy: www.LinuxDevices.com)