ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಡಿದೆ ಅವನ ನೆನಪು....

ಕಣ್ಣೀರಲ್ಲೆ ನನ್ನ ಹುಡುಕಬೇಡ ಗೆಳೆಯಾ..
ನಿನ್ನ ಕಣ್ಣಲ್ಲೆ ಇರುವೆ ನಾ...
ನಮ್ಮಿಬ್ಬರ ಮಿಲನ ಆಗುವುದೇ ಆದರೆ ...
ನೀನು ಕಣ್ಣ ಮುಚ್ಚಿದೊಡನೆ ನಾ ಓಡಿ ಬರುವೆ...

ಈ ಕ್ಷಣ, ಯುಗವಾಗಿ ಕಳೆಯುವ ಮೊದಲು..
ಒಂದೆರೆಡು ಪ್ರೀತಿಯ ಮಾತುಗಳನ್ನು ಆಡೆಯಾ??
ನಾಳೆಯ ಬಗ್ಗೆ ನನಗೆ ನಂಬಿಕೆಯಂತು ಇಲ್ಲಾ...
ನಿನ್ನ ಮಾತುಗಳನ್ನು ಇಂದೆ ಆಡಿ ಮುಗಿಸೆಯಾ??

ನಿನ್ನ ಬಿಟ್ಟಿರದ ಈ ಮನ,ಇಂದೆಕೋ ಮೌನ...

ಹಾಸ್ಯ - ೪

ಕಂಫ್ಯೂಟರ್ ಇಂಜಿನಿಯರ್‌ಗಳ ಕನ್ನಡ ಸಿನಿಮಾ
ಕಂಫ್ಯೂಟರ್ ಇಂಜಿನಿಯರ್‌ಗಳು ಸಿನಿಮಾ ಮಾಡಿದರೆ, ಕನ್ನಡ ಸಿನಿಮಾಗಳ ಹೆಸರುಗಳು.....
ಮುಸ್ಸಂಜೆ MOUSE
ನಾನು ನನ್ನ WINDOWS
ಭೂಲೋಕದಲ್ಲಿ BILLGATES
ಬಂಗಾರದ DATA
ನನ್ನ ಪ್ರೀತಿಯ RAM
ಸೋಲಿಲ್ಲದ SERVER
ನೀ ಬರೆದ C-PROGRAMME
ಆಂಟಿ VIRUS
ಕವಿರತ್ನ KEYBOARD ದಾಸ
VIRUSಗಳು ಸಾರ್ VIRUSಗಳು
XP-ಸಾಂಗ್ಲಿಯಾನ

ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಇವ್ರಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ? ಬೆಂಗಳೂರೇ ಬೇಕಾ? ಅದರಲ್ಲೂ ನಗರದ ನಟ್ಟ ನಡುವೆ ಈ ರೀತಿಯ ಒಂದು ಸಮಾರಂಭ ಬೇಕಾ? ಇವತ್ತು ನನಗೆ ಇಂಟರ್ವ್ಯೂ ಇದೆ ಸರ್, ಮಿಸ್ ಆಗ್ಬಿಟ್ರೆ , ನಿಮಗೆ ಗೊತ್ತಲ್ಲ ಸರ್ ಮಾರ್ಕೆಟ್ ಬೇರೆ ಕುಸಿದಿದೆ, ಇಂಟರ್ವ್ಯೂ ಕಾಲ್ ಬರೋದೇ ಕಷ್ಟ, ಅಂತದ್ದರಲ್ಲಿ ಬಂದಿರುವ ಅವಕಾಶ ಇವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿಕ್ಕಿ ಹಾಳಗುತ್ತಾ??

ಕರ್ಣ ರಸಾಯನ - ಒಂದು ನಾಟಕ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು
ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ
ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟಕ
ಇದು.

ಕಾವ್ಯ ವಾಚನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ವಾಲ್ಮೀಕಿ ಬರೆದ ರಾಮಾಯಣವನ್ನು
ರಾಮನ ಮುಂದೇ ಲವ-ಕುಶರು ವಾಚಿಸಿದರು ಎಂದು ಉತ್ತರಕಾಂಡದಲ್ಲಿ ಬರುತ್ತದೆ. ನೂರಾರು
ವರ್ಷಗಳಿಂದ ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಗದುಗಿನ ಭಾರತ, ಜೈಮಿನಿ ಭಾರತವನ್ನು ವಾಚನ
ಮಾಡುವ ಪದ್ಧತಿ ನಡೆದುಕೊಂಡು ಬಂದಿತ್ತು.ಇನ್ನು ಯಕ್ಷಗಾನವೂ ಕೂಡ ಕರ್ನಾಟಕಕ್ಕೇ
ವಿಶಿಷ್ಟವಾದೊಂದು ಕಲಾಪ್ರಕಾರ ಎಂದು ಹೇಳುವ ಅಗತ್ಯವೇ ಇಲ್ಲ.

ಕುಮಾರವ್ಯಾಸನ ಬಗ್ಗೆ ಒಂದು ಕಾಲ್ಪನಿಕ ಪ್ರಸಂಗವನ್ನೂ, ಮತ್ತು ಅವನ ಗದುಗಿನ
ಭಾರತದಿಂದ ಆಯ್ದ ಕೆಲವು ಭಾಗಗಳನ್ನೂ ಆಯ್ದು ಬರೆದ ನಾಟಕವಿದು. ಇಲ್ಲಿ ಬರುವ
ಪದ್ಯಗಳೆಲ್ಲಾ ನಾರಣಪ್ಪನದ್ದೇ. ಅಲ್ಲದೆ, ಕೃಷ್ಣ, ಕರ್ಣ, ಅರ್ಜುನರ ಸಂಭಾಷಣೆಯಲ್ಲಿ
ಬರುವ ಹಲವಾರು ಸಾಲುಗಳೂ ಕೂಡ ಕುಮಾರವ್ಯಾಸನ ಪದ್ಯಗಳ ರೂಪಾಂತರಗಳೇ ಆಗಿವೆ.

ಕರ್ಣ ರಸಾಯನ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟಕ ಇದು.

ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

ಸಂಪದಿಗರಲ್ಲಿ ಬಹುಪಾಲು ಜನಕ್ಕೆ ಇದಕ್ಕೆ ಉತ್ತರಿಸುವುದು ಕಷ್ಟವಾದೀತು :) ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ?

ಈ ತಲೆಬರಹ ಸುಮಾರು ೧೯೭೬-೭೮ರಲ್ಲಿ (ಯಾವಾಗೆಂದು ಸರಿಯಾಗಿ ನೆನಪಿಲ್ಲ)  ಒಮ್ಮೆ ಪ್ರಜಾವಾಣಿಯಲ್ಲಿ ಓದಿದ ನೆನಪು. ಲೇಖನದಲ್ಲಿ ಏನಿತ್ತೋ ಮರೆತಿದ್ದೇನೆ..

ಸೈಕೋ ಸಂಗೀತ ವಿಷ್ಲೇಷಣೆ

ರಘು ದೀಕ್ಷಿತ್ ರವರ ಮೊದಲ ಸಂಗೀತ ನಿರ್ದೇಶನದಲಿ ಅತ್ತ್ಯುತ್ತಮವಾಗಿ ಮೂಡಿಬಂದಿರುವ ಸಂಗೀತ.

ಚಿಕ್ಕದಾಗಿ ಚೊಕ್ಕವಾಗಿ ಹೇಳ್ಬೇಕಂದ್ರೆ ಸಿಂಪಲ್, ಸುಂದರ, ಸಂಗೀತ. ಸಿ ಡಿ ಖರೀದಿ ಮಾಡೋಕೆ ಮರಿಬೇಡಿ.