ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ವಿಧ್ಯಾರ್ಥಿ ನಿಲಯ

ಆಗ ಹೊತ್ತು ಆರಾಗಿತ್ತು ಹೊರಗಡೆ ಚಳಿಯಿತ್ತು
ಚುಮುಚುಮು ಬೆಳಕು ಆಗಿತ್ತು,
ಏಳಲು ಬೆಜಾರಗಿತ್ತು ಆದರು ಎಳಲೇ ಬೇಕಿತ್ತು

ಅದುವೆ ಬಿಸಿ ನೀರು ಅಲ್ಲಿ ಅದುವೆ ತಣ್ಣೀರು
ಆದರು ಅದು ಬಿಸಿಯಾಗಿತ್ತು
ಮೈಗೆ ಅದುವೆ ಹಿತವಾಗಿತ್ತು

ಮೂರು ಚಪಾತಿ ಎರಡು ಭಕ್ರಿ ಸಿಕ್ತಿತ್ತು
ಆದರು ಹೊಟ್ಟೆಯ ತುಂಬಿತ್ತು,
ಹಸಿದವನಿಗೆ ಜೀವಾ ಬಂದಿತ್ತು

’ಕನ್ನಡ ಅಕ್ಕ ವಿಶ್ವಸಮ್ಮೇಳನ’ ದ ಕರ್ನಾಟಕ ರಥಯಾತ್ರೆ’ ಕಾರ್ಯಕ್ರಮ !

ಅಮೆರಿಕದ ಚಿಕಾಗೋ ನಗರದಲ್ಲಿ ಆಗಸ್ಟ್ ೩೦ ರ ಶನಿವಾರದಂದು ಬೆಳಿಗ್ಯೆ ೯ ಗಂಟೆಗೆ ’ಕನ್ನಡ ಅಕ್ಕ ವಿಶ್ವಸಮ್ಮೇಳನ’ ದ ಅಂಗವಾಗಿ, ಕರ್ನಾಟಕ ರಥಯಾತ್ರೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರುದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರಮನಸ್ಸನ್ನೂ ರಂಜಿಸಿತಣಿಸಿದವು.

ಕರ್ಮ-ಉಪಾಕರ್ಮ

ಮೊನ್ನೆ ಹುಣ್ಣಿಮೆಯಂದು

ಅಪಾದಮಸ್ತಕ

ದಳದಳನೆ ಇಳಿವ ನೀರ ಹನಿ

ಅರೆನಿಮೀಲಿತ ನಯನ

ವೇದ-ನಾದ-ನಿನಾದ

ಮಂಡಿ ಏರಿದ ಮಡಿ

ತೊಪ್ಪನೆ ತೊಯ್ದುಪ್ಪಿದ

ರೋಮ ರೋಮರಾಶಿ

ವ್ಯೋಮ ತನಕ ಹೋಮ

ಕುಳಿತವರ, ನಿಂತವರ

ಕಾಣದ ಹಲವರ

ಹರಕೆ-ಹಾರೈಕೆ-ಆಶೀರ್ವಾದ.

ಅಭ್ಯಂಜನ, ಉತ್ಸರ್ಜನ, ಉಪಾಕರ್ಮ

***

ಹುಣ್ಣಿಮೆಯ ಮರುದಿನ

ಮುಖಮಾರ್ಜನ ಶಾಸ್ತ್ರ

ಬ್ರಹ್ಮಾಂಡ ದರ್ಶನ

ನನ್ನ ಆಸೆ

ನಿನ್ನ ಮುಂಗುರುಳುಗಳಲಿ ಕೈಯಾಡಿಸುವ ಆಸೆ
ನಿನ್ನ ಸುಮಧುರ ಸುವಾಸನೆ ಸವೆಯುವ ಆಸೆ

ನಿನ್ನ ಕಣ್ಗಳಲಿ ಕಣ್ಣಿಟ್ಟು ನನ್ನ ನಾನು ಮರೆಯುವ ಆಸೆ
ನಿನ್ನ ಕೈಗಳಲಿ ಕೈಇಟ್ಟು ಎಳು ಜನ್ಮ ನಡೆಯುವ ಆಸೆ

ನನ್ನ ತೊಳ್ಗಳಲಿ ನಿನ್ನ ಬಂಧಿ ಯಾಗಿಸುವ ಆಸೆ,
ನನ್ನ ಹೃದಯದಲಿ ನಿನ್ನ ದೇಗುಲವ ಕಟ್ಟುವ ಆಸೆ, ಆದರಲಿ ನಿನ್ನ ಪೂಜೆ ಮಾಡುವ ಆಸೆ.

ನನ್ನ ಪ್ರೀತಿ ಮತ್ತು ನಿನ್ನ ಚಿಕನ್!

ಮನೆಯಲಿ ನಿರ್ಭಂದ ವಿರುವುದರಿಂದ
ನಿನಗೆ ಕಾಕಾ ಹೋಟೆಲ್ ನಲ್ಲೆ
ಚಿಕನ್ ಕೊಡಿಸುವೆ…

ನೀನು ಚಪ್ಪರಿಸಿ ತಿನ್ನುವಾಗ
ನನ್ನ ಹೊಟ್ಟೆ ಯೊಳಗೆ ಓಡುವ
ನೂರಾರು ನರಿಗಳ, ಹಂದಿಗಳ ಕಾಟವನ್ನು
ಸಹಿಸಿಕೊಳ್ಳುವೆ…

ಕೈ ತೊಳೆಯುವ ನೆಪದಲ್ಲಿ
ಕಂಪನಿ ನೀಡುವುದಕ್ಕಾಗಿ ತಿಂದ
ಸ್ಯಾಂಡ್ವಿಚ್ ನೆಲ್ಲವ ನಿನಗೆ
ತಿಳಿಯದಂತೆ ಕಕ್ಕುವೆ..

ನಿನಗೆ ಚಿಕನ್ ಇಷ್ಟ,
ನನಗೆ ನೀನು, ನಿನ್ನ ನಗು

ಮನಸಿಲ್ಲದವರಲ್ಲಿ ಮನಸೆಳೆವ ಮಾತೇಕೆ???

ನಾವು ಕಾರಣ ಗೊತ್ತಿಲ್ಲದೆ ಪ್ರೀತಿಸ್ತೀವಿ... ಆ ಮನುಶ್ಯ ನಮಗೆ ಯೋಗ್ಯನೋ ಇಲ್ಲವೋ ತಿಳಿಯಕ್ಕೆ ಒಮ್ಮೊಮ್ಮೆ ವರುಶಗಳ ಸಮಯನೂ ಸಾಲಲ್ಲ!!!

ಪ್ರತೀ ಹೆಣ್ಣು ಜೀವ ಬೇಡೋದು ಒ೦ದೇ.... ನನ್ನ ಭಾವನೆಗೆ ಸ್ಪ೦ದಿಸೋ ಇನ್ನೊ೦ದು ಮನಸು ನನ್ನ ಭಾಗ್ಯಕ್ಕೆ ಸಿಕ್ಕ್ರೆ ಸಾಕು ಅ೦ಥ.
ಅದಕ್ಕೆ ನೋಡಿ ಮೋಸ್ಟ್ ಗೀತೆಗಳಲ್ಲಿ ಹುಡುಗರು ಭಲೆ ಭಲೆ ಚ೦ದುಳ್ಳಿ ಹೆಣ್ಣು ನೀನು ಅ೦ಥ ಹಾಡಿದ್ರೆ, ...

ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ಒಂದು ಕಥೆ ನೆನಪಾಗ್ತಾ ಇದೆ.
ಅಪ್ಪ ಪುಟ್ಟನಿಗೆ ಎರಡು ಬಾಳೆಹಣ್ಣು ತರಲು ಹೇಳುತ್ತಾರೆ. ಬಹಳ ತರಲೆ ಆದ ಪುಟ್ಟನಿಗೆ ಹಸಿವೂ ಜಾಸ್ತಿ.
ಬಾಳೆಹಣ್ಣು ತರುತಿದ್ದ ಪುಟ್ಟ ನಿಗೆ ಹೊಟ್ಟೆ ಚುರುಗುಟ್ಟಲು ತೊಡಗುತ್ತದೆ. ಮೆದುಳು ಚುರುಕಾಗುತ್ತದೆ.
ಅಪ್ಪನಿಗೆ ಎರಡು ಬಾಳೆಹಣ್ಣು ಯಾಕೆ? ಬಹುಶ ಒಂದು ಅವರಿಗೆ ಮತ್ತೊಂದು ನನಗೆ ಇರಬೇಕು .ಹೇಗೂ ಹಸಿಯುತ್ತಾ

ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ಒಂದು ಕಥೆ ನೆನಪಾಗ್ತಾ ಇದೆ.
ಅಪ್ಪ ಪುಟ್ಟನಿಗೆ ಎರಡು ಬಾಳೆಹಣ್ಣು ತರಲು ಹೇಳುತ್ತಾರೆ. ಬಹಳ ತರಲೆ ಆದ ಪುಟ್ಟನಿಗೆ ಹಸಿವೂ ಜಾಸ್ತಿ.
ಬಾಳೆಹಣ್ಣು ತರುತಿದ್ದ ಪುಟ್ಟ ನಿಗೆ ಹೊಟ್ಟೆ ಚುರುಗುಟ್ಟಲು ತೊಡಗುತ್ತದೆ. ಮೆದುಳು ಚುರುಕಾಗುತ್ತದೆ.
ಅಪ್ಪನಿಗೆ ಎರಡು ಬಾಳೆಹಣ್ಣು ಯಾಕೆ? ಬಹುಶ ಒಂದು ಅವರಿಗೆ ಮತ್ತೊಂದು ನನಗೆ ಇರಬೇಕು .ಹೇಗೂ ಹಸಿಯುತ್ತಾ

ಮೋದು

ಮೋದು=ಗುದ್ದು, ಢಿಕ್ಕಿ ಹೊಡೆ. ಹೊಡೆ

ಉದಾಹರಣೆ ರನ್ನನ ಗದಾಯುದ್ಧದಿಂದ ಕುಳಿಕನ ಪಲ್ಗಳಂ ಕಿೞ್ತೆತ್ತಿ ಮೋದಿದರಾರ್

ಭೂತಕೃದ್ವಾಚಿ: ಮೋದಿ
ಭವಿಷ್ಯತ್ಕೃದ್ವಾಚಿ: ಮೋದುವ

ಸಾರ್ವಜನಿಕ ಸ್ವತ್ತು ನಮ್ಮದೇ ಅಲ್ಲವೇ???

ನಮ್ಮಲ್ಲ್ಲಿರಸ್ತೆಗಳಲ್ಲಿ ಉಗುಳೋ ಮಹಾರಾಯರಿಗೇನು ಕದಿಮೆ ಇಲ್ಲ ಬಿಡಿ!!!
ಅದೇ ನಾವು ನಮ್ಮ್ ಮನೆಲು ಹ೦ಗೇ ಮಾಡ್ಟೀವಾ? ಉಗುಳು ಬ೦ದ್ರೆ ಕು೦ತಲ್ಲೆ ನಿ೦ತಲ್ಲೇ ಉಗಿತೀವಾ? ಇಲ್ಲ ತಾನೇ, ಅದಕ್ಕಾಗೇ ಮೀಸಲಿರೋ ಜಾಗ ಉಪಯೋಗಿಸ್ತೀವಿ...

ಹಾಗೇ ನಮ್ಮ ಸಾರ್ವಜನಿಕ ಸ್ಥಳಗಳು ಅಲ್ವ ಸ್ವಾಮಿ,