ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

ಇತ್ತೀಚಿಗೆ ಸುನೀಲ್ ಒಂದು ಪ್ರಶ್ನೆ ಎತ್ತ್ದ್ರು. http://sampada.net/forum/9598
ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ? ಅಂತ.

ಈ ಪ್ರಶ್ನೆ ನಾನು PLL ದೃಷ್ಟಿ ಕೋನದಲ್ಲಿ ಯೋಚಿಸಿ ಬರೀತಾ ಇದ್ದೀನಿ.

ನೆನಪಿಟ್ಟುಕೊಳ್ಳಿ ಇದು PLL ಕಡೆಯಿಂದ ಮನಸ್ಸಿನ ನೋಟ. ಮನಸ್ಸಿನ ಕಡೆಯಿಂದ ಆರಂಬಿಸಿ ನೋಡಿದರೆ ಸ್ವಲ್ಪ ಬೇರೆ / ತಪ್ಪು ಅನಿಸಬಹುದು.

ಮಳೆಯ ಹನಿಗಳು

ನೆನ್ನ ರಾತ್ರಿ ಮಳೆರಾಯ ತನ್ನೆಲ್ಲಾ ದು:ಖವನ್ನೂ ಭೂಮಿಯೊಂದಿಗೆ ಹಂಚಿ ಕೊಂಡವನಂತೆ ಯಾಕೋ ಧೋ ಎಂದು ಸುರಿದಿದ್ದ, ಪಾಪ ಅವನು ನನ್ನಂತೆ ಅದೆಷ್ಟು ನೊಂದಿದ್ದನೋ, ಇನ್ನೂ ಮುಂಜಾವು ನಸುಗತ್ತಲು ಕವಿದಿತ್ತು.

ಕಳಲೆ(ಕಣಿಲೆ)

ನಿಮಗೆಲ್ಲಾ ಬಿದಿರು ಬಗ್ಗೆ ಗೊತ್ತೇ ಇದೆ.
ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು.
(ಸಂ- ವಂಶ, ಹಿಂ-ಬಾಂಸ್, ಇಂ-Bamboo)
ವಿಷಯುಕ್ತ(ಸಯನೈಡ್!) ಎಳೆ ಬಿದುರಿನಿಂದ ಸಾಂಬಾರ್,ಪಲ್ಯ,ಉಪ್ಪಿನಕಾಯಿ ಮಾಡುವರು!

ಲವ್ ಅಟ್ ಫಸ್ಟ್ ಸೈಟ್ ?

ಬಸ್ ಸ್ಟಾಪ್‌‍ಗೆ ಬರುತ್ತಿದ್ದಂತೆ ಅವಳ ಮನದಲ್ಲಿ ಆತಂಕ ಎಂದಿನಂತೆ ಇಂದೂ ಸೀಟ್ ಸಿಗುವುದಿಲ್ಲ ಆದರೆ ಬಸ್ ಮಿಸ್ ಆದರೆ ಮತ್ತೆ ಆ ಕೆಟ್ಟ ಮೂತಿಯ ಬಾಸ್‍ನ ಹತ್ತಿರ ಉಗಿಸಿಕೊಳ್ಳಬೇಕು .
"ಬೆಳಗ್ಗೆ ಬೇಗ ಎದ್ದ್ದೇಳ್ರಿ ಯಾಕೆ ರಾತ್ರಿ ನಿದ್ದ್ದೆ ಬರೋದಿಲ್ವಾ ?" ಅಂತ ಕುಹಕ ಪ್ರಶ್ನೆ ಬೇರೆ .

ಪಕ್ಷಿ ಹಾಗು ಪರಿಸರ ಕೆಲ ಪರಿಹಾರೋಪಾಯಗಳು

ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಪಕ್ಷಿ ಸಂಕುಲಕ್ಕಾಗಿ ಮೀಸಲಿರಿಸಿ ನಿರ್ಮಿಸಲಾದ ‘ಚಿನ್ನದ ಬೆಳಸು’ ಹಣ್ಣಿನ ತೋಟವನ್ನು ಮಂಜೇಶ್ವರದ ಸಾವಯವ ಕೃಷಿ ತಜ್ನ ಡಾ.ಡಿ.ಸಿ.ಚೌಟ ಉದ್ಘಾತಿಸಿದ್ದಾರೆ. ೪ ಎಕರೆ ಜಮೀನಿನಲ್ಲಿ ೧೨ ವಿಧದ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದ್ದು, ಈ ತೋಟದಲ್ಲಿ ಬೆಳೆದ ಹಣ್ಣುಗಳೆಲ್ಲ ಪಕ್ಷಿಗಳ ಆಹಾರಕ್ಕಾಗಿಯೇ ಬಳಕೆಯಾಗಲಿವೆ!

ನರಳುವಿಕೆ-ಒಂದು ಸ್ವಗತ

ಪ್ರತಿ ದಿನ ಪ್ರತಿ ಕ್ಷಣ ನರಳುವಿಕೆ ಈ ಜೀವನ
ಬಾಳಬೇಕೆಂಬಾಸೆ ಚಿವುಟುತಿರುವಾ ಮನ

ಹುಡುಕಲೆಲ್ಲಿ ನೆಮ್ಮದಿ ಮನದಲಿ ಅರಿಯದ ಬೇಗುದಿ
ಕಂಡ ಕನಸಳಿಯುತಿದೆ ಎಲೆ ಉದುರುವ ತೆರದಿ

ಹಾರಾಡಿ ನಲಿದಾಡಿ ಕುಣಿವಾ ಹಂಬಲ
ಮೌನವಾಗಿದೆ ಕಾಣದೆ ಬೆಂಬಲ

ಬೆಳಕೆಂದು ಭ್ರಮಿಸಿ ತೆರೆದೆ ಬಾಗಿಲ
ಮಿಂಚಂತೆ ಬಂದು ಸೇರಿದೆ ಬಯಲ

ಪೂಜೆಗೆಂದು ತಂದ ಹೂವು ಕಂಡಿತೇಕಿಂತಹ ಸಾವು

ಓ ಗೆಳೆಯ ಗೆಳತಿಯರೆ ಕೇಳಿ!

ಓ ಗೆಳೆಯ ಗೆಳತಿಯರೆ ಕೇಳಿ!
ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ;
ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ!
ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ!
ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ;
ಆಂಗ್ಲವು ನೀವು ಸೀಳಿ ಇದು ಬೀಕರ ಗೂಳಿ!
ಈ ಲೋಕದಲ್ಲಿ ಮಾನವನ ಹರ ತಿದ್ದಿ;
ಶ್ರೀ ಮಂತ ಬಡವರೇ
ಇರಲ್ಲಿನಮ್ಮ ಕೈಯಲ್ಲಿ ತಾಯಿ ನುಡಿಯ

ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್ತಾಗ, ಮತ್ತೆ ತಾಳ್ಮೆ ಕೆಡುತ್ತದೆ.