ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೆ ಕೆಲವು ಪ್ರಸಂಗಳು

ಕಳೆದ ೪ ವರ್ಶಗಳಾಲ್ಲಿ ನಾನು ಕೆಲಸದ ನಿಮಿತ್ತ ಹೊರ ದೇಶಕ್ಕೆ ಪ್ರಯಾಣಿಸಿದಾಗ ಎದುರಿಸಿದ ಕೆಲವು ಪ್ರಸಂಗಗಳು. ಇದು ತಮಾಶೆಂಥ ತಿಳ್ಕೊಡ್ರು ಕೆಲವೊಮ್ಮೆ ನನಗೆ ಆಶ್ಚರ್ಯ ಆಗುತ್ತೆ ಮನುಶ್ಯನ ಆಸೆ ಬಗ್ಗೆ, ಡಾಲರ್ ನ್ ಬಗ್ಗೆ ಇರುವ ಕ್ರೇಜ್ ಬಗ್ಗೆ. Onsite ಬಂದಾಗ ಕಂಪನಿ ೪ ಜನಕ್ಕೆ ಒಂದು apartment ಕೊಡುತ್ತೆ. ೪ ಜನ ರೂಮ್ ನ ಖರ್ಚು ಹಂಚಿಕೊಳ್ಳುತ್ತೇವೆ.

Beauty of love...

She is beauty of love.
Heart filled with her love.

She is beauty of love.
Mirror felts worry when
she smiles a lot.

She is beauty of love.
She is the light of life.
Worry the pain of darkness.

She is beauty of love.
And melt with love of mine.

- Revan...

ಭಾವ ಲಹರಿ...

ಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ.
ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ.
ಓ... ನಿರ್ಮಲ ಭಾವವೇ ನೀನೆಷ್ಟು.....

ನೆನೆದಾಗ ಬರದಿರುವೇ, ನೆನೆಯದಿದ್ದಾಗ
ತಲೆ ಏರುವೆ.

ಓ... ನಿರ್ಮಲ ಭಾವವೇ, ನಿನೆಷ್ಟು ಚೆಂಚಲ.

- ರೇವನ್...

ಹುಡುಗಿ...

ಹುಡುಗಿ ನೀ ನನ್ನೇಕೆ ಕಾಡಿದೆ.
ಎಂದು ನಿನ್ನ ರಾಗ್ ಮಾಡಲಿಲ್ಲ.
ಜೋಡಿ ಹಕ್ಕಿಯಂತೆ ಹಾರಬೇಕೆಂದು
ಕನಸು ಕಾಣಲಿಲ್ಲ.

ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ....
- ರೇವನ್...

ಕವಿತೆ...

ಭಾವನೆಗಳು ಕವಿತೆಯಾಗಲು ಪ್ರಯತ್ನಿಸಿದವು.
ಆದ್ರೆ, ಸಾಲುಗಳು ಶಾಯರಿಯಾದವು

ಒಲವು ಚಲುವಾಗಲು ಯತ್ನಿಸಿದವು.
ಆದ್ರೆ, ಭಗ್ನವಾದವು.

ಕಣ್ಣು ಕಂಬನಿಯಾದವು.
ಆದ್ರೆ, ಹನಿಗಳು ಕವಿತೆಯಾದವು.

- ರೇವನ್...

ಒಲಿದ ಕವನ...

ಹಸಿರ ಉಸಿರ ಮಧ್ಯ ಪ್ರೀತಿಯ ಕವನ.
ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ.

ನಲಿವ ಜೋಡಿಗೆ ವಿರಹದ ಅಂತರ.
ನಿನ್ನ ನೆನಪಿಗೆ ಮೋಹದ ಲೇಪನ.

ಆದ್ರೆ, ಒಲಿದ ಕವನಕ್ಕೆ...

-ರೇವಣ್...

ನಿನ್ನ ಸಾಲು...

ನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ.
ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ.
ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ.

ನಲಿದು, ಒಲಿದು...ನಿನ್ನಡೆಗೆ ಬಂದರೂ ನಿನ್ನ ಹೃದಯ ಇನ್ನೂ ಬೇಕು
ಅನ್ನುತ್ತಿದೆ ಪ್ರೀತಿಯನ್ನ. ಉಸಿರು ಬಿಗಿಹಿಡಿದು ಎಲ್ಲ ಪ್ರೀತಿಯನ್ನ ನಿನಗೆ

ಮಳೆ

ಗವ್ವ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಜಿರ್..ಜಿರ್.. ಎನ್ನುವ ಹುಳಗಳ ಸದ್ದು.ಕಾಡುಗಳ ಮಧ್ಯೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು.