ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ
ಇಂದು ವಿಜಯದಶಮಿಯ ಪ್ರಯುಕ್ತ ರಾತ್ರಿ ೮.೩೦ಕ್ಕೆ ಕಸ್ತೂರಿ ವಾಹಿನಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಹಾಗೂ ಅವರ ಮನೆಯವರೆಲ್ಲರ ಸಂದರ್ಶನ ಬರುತ್ತಿತ್ತು. ಆಗ ನನಗೆ ನೆನಪಿಗೆ ಬಂದದ್ದು ಅವರು ನಿರ್ದೇಶಿಸಿದ "ಮುತ್ತಿನ ಹಾರ" ಚಲನಚಿತ್ರ.
- Read more about ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ
- 7 comments
- Log in or register to post comments