ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.
ಏಂತಹ ಹೊಸತು ಈ ದಿವಸ....
ಏಂತಹ ಹೊಸತು ಈ ದಿವಸ....
ಕಾರ್ಮೋಡಗಳು ತುಂಬಿದ ಆಗಸ
ಏನೀ.. ಜಿಟಿಜಿಟಿ ಮಳೆಯ ಸಂದೇಷ
ಓಹೋ ಇದು ವಸಂತನ ಉಲ್ಲಾಸ
ಅವನಿಗೆ ಚೈತ್ರಳು ನಕ್ಕ ಭಾಸ..!
ಸಣ್ಣ ಸಣ್ಣ ಅಲ್ಲಿ ಇಲ್ಲಿ ಹಸಿರಿನ ಚಿಗುರು
ಮನವು ನೆನಹು ತುಂಬಿದ ಬಸಿರು
ಕಂಡಿದ್ದ ಕನಸು, ನನಸಾಯ್ತು ಏಂಬ ಹರುಷ
ಆದರೂ ಮುಕ್ತಾಯವಿಲ್ಲದ ದಿನದ ಈ ಸಂಘರ್ಷ
ಮುಂಜಾವಿನ ತಂಪುಗಾಳಿಯ ಆ ಸ್ಪರ್ಷ
- Read more about ಏಂತಹ ಹೊಸತು ಈ ದಿವಸ....
- Log in or register to post comments