ಜಾನ್ ಡ್ರೈಡನ್
...ಮತ್ತು ಯಾವುದೇ ಅತಿಯಾದರೂ ಅದು ನಮ್ಮನ್ನು ಬಡವರನ್ನಾಗಿಸುತ್ತದೆ. - ಜಾನ್ ಡ್ರೈಡನ್
...ಮತ್ತು ಯಾವುದೇ ಅತಿಯಾದರೂ ಅದು ನಮ್ಮನ್ನು ಬಡವರನ್ನಾಗಿಸುತ್ತದೆ. - ಜಾನ್ ಡ್ರೈಡನ್
ನಾನೇಕೆ ನಗರಗಳನ್ನಿಷ್ಟಪಡುತ್ತೇನೆ ಎಂದರೆ ಅಲ್ಲಿರುವುದೆಲ್ಲಾ ದೈತ್ಯಾಕಾರವಾದುದು, ಸೌಂದರ್ಯ ಮತ್ತು ಕುರೂಪ.
ಅನೇಕ ಕನ್ನಡಿಗರಿಗೆ ಕನ್ನಡವು ಕೇವಲ ಮನೆಯ ಭಾಷೆ, ಇದಕ್ಕಿಂತ ದೊಡ್ಡ ಭಾಷೆಗಳು ಇವೆ. ಅವು ಬಂದಾಗ ಕನ್ನಡಕ್ಕೆ ಮನ್ನಣೆ ಕೊಡಬಾರದು ಅಂತ ಭಾವನೆ. ಕನ್ನಡ ಒಂದು ರಾಷ್ಟ್ರಭಾಷೆ ಅಂತ ಅನೇಕ ಕನ್ನಡಿಗರಿಗೆ ತಿಳಿದಿಲ್ಲ.
ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ. - ಜೇಮ್ಸ್ ಬ್ರಾಡ್ಸ್ಕಿ
ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ? - ಜೇಮ್ಸ್ ಬ್ರಾಡ್ಸ್ಕಿ
ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು. - ಜೇಮ್ಸ್ ಬ್ರಾಡ್ಸ್ಕಿ
ಈ ಬಾರಿಯ ಪಂಪ ಪ್ರಶಸ್ತಿಗೆ [kn:ಎಸ್. ಎಲ್. ಭೈರಪ್ಪ|ಎಸ್ ಎಲ್ ಭೈರಪ್ಪನವರು] ಆಯ್ಕೆಯಾಗಿದ್ದಾರೆ.
ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ. - ಜೇಮ್ಸ್ ಬ್ರಾಡ್ಸ್ಕಿ
ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು. - ಜೇಮ್ಸ್ ಬ್ರಾಡ್ಸ್ಕಿ
ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ. - ಫಿಲಿಪ್ ಜೇಮ್ಸ್ ಬೈಲಿ