ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಿನಿಮಾ ವಿಮರ್ಶೆ (movie review)

'ಸಂಪದ'ದ ಸದಸ್ಯರು ಇಂದಿನಿಂದ ತಾವು ನೋಡಿದ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು. ಚಿತ್ರ ಯಾವುದೇ ಭಾಷೆಯದ್ದಾದರೂ ಆಗಿರಬಹುದು. ಆದರೆ ವಿಮರ್ಶೆ ಮಾತ್ರ ಕನ್ನಡದಲ್ಲಿರಲೇಬೇಕು :)

ಬೆಂಗಳೂರಿನಲ್ಲಿ ಕನ್ನಡದ ಇಂದಿನ ಪರಿಸ್ಥಿತಿ

ಬೆಂಗಳೂರಿನಲ್ಲಿ ಇಂದಿನ ಕನ್ನಡದ ಪರಿಸ್ಥಿತಿಯನ್ನು ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ಒಂದು ಚೆಂದವಾದ, ವಾಸ್ತವವನ್ನು ವಿವರಿಸುವ ಲೇಖನ ಪ್ರಕಟವಾಗಿದೆ...

ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು

K P Purnachandra Tejasvi

ನಮ್ಮೆಲ್ಲರನ್ನು ಕನ್ನಡ ಪುಸ್ತಕಗಳನ್ನೋದುವಂತೆ ಮಾಡಿದ ತೇಜಸ್ವಿ ಇನ್ನಿಲ್ಲ. ಇವರ ನೆನಪಿನಲ್ಲಿ ಇವರೊಂದಿಗೆ ನಾವು ನಡೆಸಿದ ಸಂದರ್ಶನದ podcast, ಅದರಲ್ಲಿನ ಅವರ ಮಾತುಗಳನ್ನು ಸ್ಮರಣ ಸಂಚಿಕೆಯಾಗಿ ಮತ್ತೆ ಸದಸ್ಯರ ಮುಂದಿಡುತ್ತಿದ್ದೇವೆ. ಈ ಸಂದರ್ಶನ ನಡೆಸಿದ್ದು ೨೦೦೫ರಲ್ಲಿ. ತೇಜಸ್ವಿಯವರೊಂದಿಗಿನ ಸಂದರ್ಶನ ಸಂಪದದ ಮೊದಲ podcast ಕೂಡ ಆಗಿತ್ತು.

ನಮಸ್ಕಾರ. ಸಂಪದದ ಸದಸ್ಯರೆಲ್ಲರಿಗೂ ದೀಪಾವಳಿ ಹಾಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂಪದದಲ್ಲಿ podcasting ಪ್ರಾರಂಭ ಮಾಡಬೇಕೆಂದು ನಮ್ಮಲ್ಲಿ ಹಲವರು ಬಯಸಿದ್ದೆವು. ಕೊನೆಗೊಮ್ಮೆ ಸಮಯ ಕೂಡಿ ಬಂದಿದೆ. ಈ ಮೊದಲ 'ಕಡಿಮೆ ಆಡಂಬರದ' ಸಂಚಿಕೆಯಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾದ ಸಾಹಿತಿ ಮತ್ತು ಚಿಂತಕ, ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನವನ್ನು ನಿಮ್ಮ ಮುಂದಿಡಲು ಸಾಧ್ಯವಾಗಿರುವುದು ಸಂತಸದ ವಿಷಯ. > ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (14 MB)

ರಾಜ್ಯೋತ್ಸವ ರಸಪ್ರಶ್ನೆ -೨೦೦೫

(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?

ದೀಪಾವಳಿ - ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ - ಕೆ.ಎಸ್.ನರಸಿ೦ಹಸ್ವಾಮಿ

ಸ೦ಪದ ಬಳಗದ ಎಲ್ಲಾ ಮಿತ್ರರಿಗೂ ಈ ದೀಪಾವಳಿ ಬೆಳಕನ್ನು ತರಲಿ.... ಕೆ.ಎಸ್.ನರಸಿ೦ಹಸ್ವಾಮ ಈ ಕವನ ನಿಮ್ಮೊ೦ದಿಗೆ ಹ೦ಚಿ ಕೊಳ್ಳುವ ಆಸೆಯಾಯ್ತು.

ನಿಮ್ಮಯ ಮೆಚ್ಚಿನ ಕನ್ನಡ ಹಾಡುಗಳನ್ನು ಹುಡಿಕಿರಿ

ನಿಮ್ಮಯ ಮೆಚ್ಚಿನ ಕನ್ನಡ ಹಾಡುಗಳನ್ನು ಹುಡಿಕಿರಿ

[:http://www.geocities.com/bigerck/]

ನಿಮ್ಮಯ ಚಂದ್ರಶೇಖರ

ಓಂ ಗಣೇಶಾಯ ನಮಃ

ಮೊದಲ ಬ್ಲಾಗ್ :)

೨೫ ಪದಗಳಿಲ್ಲದಿದ್ದರೆ ಸಂಪದ ಗಲಾಟೆ ಮಾಡುತ್ತಿದೆ. ಅದಕ್ಕೆಂದೆ ಎನ್ನಷ್ಟು, ಮತ್ತಷ್ಟು ಪದಗಳನ್ನು ಜೋಡಿಸಿ, ಪೋಣಿಸಿ ಬರೆಯುತ್ತಿದ್ದೇನೆ. ಇನ್ನೂ ೨೫ ಮುಟ್ಟಿಲ್ಲವೆ? ಅಯ್ಯೊ ಭಗವಂತ. :)