ಎಲೆ ಮರೆಯ ಕಾಯಿಗಳು
ಬೆಂಗಳೂರಲ್ಲಿ ಬುದ್ದಿವಂತರಿಗೆ ಕೊರತೇನೆ ಇಲ್ಲಾ.. ಇಲ್ಲಿ multi talented personalities ಅಂತೂ ಬೇಕಾದಷ್ಟು ಜನ ಇದ್ದಾರೆ. ಅವರ ಫುಲ್ ಟೈಂ ಕೆಲ್ಸದ ಮದ್ಯೆನೂ ಎಂಟರ್ಟೈನ್ಮೆಂಟ್ ಗೋಸ್ಕರನೋ ಹಾಬಿಗೋಸ್ಕರಾನೋ ಸಣ್ಣ ಪುಟ್ಟ ಸಾದ್ನೆ ಮಾಡ್ತಾ ಇರ್ತಾರೆ.. ಅಂತಾ ಒಂದು ಸಾದನೆ ಈ ವಿಡಿಯೋಗಳು.. ಇದು ಯಾರನ್ನು ಉದ್ದೇಶಿಸಿ ಮಾಡಿರೋದಲ್ಲಾ.. ;)
ಯ್ಯೂಟೂಬ್ನಲ್ಲಿ ಅಡ್ಡಾಡ್ತಾ ಇದ್ದಾಗ ಸಿಕ್ಕಿದ್ದು.. ನೋಡಿ ಆನಂದಿಸಿ :)
ಇದನ್ನ ನೋಡಿದ್ ಮೇಲೆ ನನಗನಿಸಿದ್ದು ಇಂತಹ ಟ್ಯಾಲೆಂಟೆಡ್ ಪರ್ಸನ್ಸ್ ನಮ್ಮ ಕನ್ನಡ ಇಂಡಸ್ಟ್ರೀಯಲ್ಲಿ ಕೆಲಸ ಮಾಡಿದ್ರೆ ನಮ್ಮ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಬಹುದೇನೊ.. ಅಂತ. ನಿಮಗೇನನ್ಸುತ್ತೆ.
ವಿಡಿಯೋ ಕೃಪೆ ; ಯ್ಯೂಟ್ಯೂಬ್
Rating
Comments
ಉ: ಎಲೆ ಮರೆಯ ಕಾಯಿಗಳು