ಕಣ್ಣು-ನೀರು By ಸಂಗನಗೌಡ on Wed, 03/04/2009 - 22:04 ದೇವರೂ ಕೆಲವೊಮ್ಮೆ ಕಟುಕನಾಗಿ, ಕಣ್ಣನ್ನೇ ಕಿತ್ತುಕೊಂಡರೂ, ಕಣ್ಣೀರನ್ನೆಂದೂ ಕಸಿಯಲಾರ. ನನ್ನಿಂದ ದೂರಾಗಿಯೂ ಅಳದಿರು ಎಂದು ಕಣ್ಣೀರನ್ನೇ ಕಸಿಯುವಸ್ಟೇಕೆ ನೀ ಕಠಿಣಳಾದೆ?! ಮಾಹಿತಿ: ಕುರುಡನೂ ಅಳುವಾಗ ಕಣ್ಣೀರು ಸುರಿಯುತ್ತದೆ! Rating Select ratingGive it 1/5Give it 2/5Give it 3/5Give it 4/5Give it 5/5 No votes yet