ಕನ್ನಡ Web developers ಬಗ್ಗೆ ಮಾಹಿತಿ ಕೊಡಿ...
ಸ್ನೇಹಿತರೆ,
ನಮಗೆ ಒಂದು ಸಣ್ಣ ವೆಬ್-ಸೈಟ್ (ಕನ್ನಡ ಪುಸ್ತಕಗಳ ಬಗ್ಗೆ) ರೂಪಿಸುವ ಯೋಜನೆಯಿದೆ. ಕನ್ನಡದಲ್ಲಿ ಉತ್ತಮ Web developers (ಕಂಪೆನಿ ಅಥವಾ ವ್ಯಕ್ತಿ)ಗಳ ಬಗ್ಗೆ ನಿಮಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ.(ಅವರು ಬೆಂಗಳೂರಿನಲ್ಲಿ ಇರಬೇಕು). ಮುಂಗಡವಾಗಿ ಶುಲ್ಕದ ಅರ್ಧ ಮೊತ್ತವನ್ನು ಕೊಡಬಲ್ಲೆವು.
anupkumart@gmail.com ನನ್ನ ಅಂಚೆ ಪೆಟ್ಟಿಗೆಯ ನಾಮಧೇಯ.
ಧನ್ಯವಾದಗಳು,
ಅನೂಪ್ ಮಲೆನಾಡು
Rating
Comments
ಉ: ಕನ್ನಡ Web developers ಬಗ್ಗೆ ಮಾಹಿತಿ ಕೊಡಿ...