ಕಬ್ಬಿಣದ ಕಡಲೆ By harsha.k.acharya on Fri, 01/02/2009 - 15:07 ಮಳೆಯಲ್ಲಿನ ಬೀಸುವ ಮಾರುತದ ಗಮ್ಯತೆ, ಮನಸಿನಲ್ಲಿ ಹಾಡುವ ಸ್ನೇಹದ ರಮ್ಯತೆ, ಕವಿಯ ಮನಸಿನ ಕಾವ್ಯತೆ, ಜನಪದ ಸೊಗಡಿನ ಜನ್ಯತೆ, ಇವೆಲ್ಲದರ ನಡುವಿನ ಸಾಮ್ಯತೆಯನ್ನು ಸಾಧಿಸಿದ, ನನ್ನ ಈ ಮನಬಲದ ಶಾಶ್ವತತೆಗೆ ಹಿಡಿದ ಕನ್ನಡಿ ನನ್ನ ಗೆಲುವು - ಆನಂದ ನಂದ Rating Select ratingGive it 1/5Give it 2/5Give it 3/5Give it 4/5Give it 5/5 No votes yet