ಕವಿ- ತೆ By ವಲ್ಲರಿ on Tue, 09/09/2008 - 15:33 ಕವಿ- ತೆ ಕವಿಯ ಮುಖವಾಡ ಹೇಗೂ ಇರಬಹುದು. ನಗು, ಗಂಭೀರ, ವಾಚಾಳಿ........ ಕವಿತೆ, ಇದು ಮುಖವಾಡವಲ್ಲ. ಒಳಗಿನ ತುಡಿತ ಮನಸ್ಸಿನ ಕುದಿತ ಅಂತರಾಳದ ಸುಪ್ತ ಅಗ್ನಿಕೆಂಡ..... ನಿಧಾನವಾಗಿ ಬಿಸಿಯೇರಿದಂತೆ ಕವಿಯ ಮುಖಕ್ಕೆ ಹಿಡಿದ ನಿಜದ ಕನ್ನಡಿ ಕವಿತೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet