ಚಿತ್ರ ವಿಚಿತ್ರವೀ ಜೀವನ ಸುತ್ತಿ ಸುಳಿದು ಭಾವನೆಗಳ ಜೊತೆ ನಮ್ಮ ಪಯಣ ., !!!
ಬಾಳ ದಾರಿಯಲ್ಲಿ ...
ನಾ ನಿನಗೆ ಎನಾಗದೆ ಇದ್ದರೇನು
ನೀ ನನಗೆಲ್ಲ !!!
ಆದರೂ ನಿ ನನಗೇನಲ್ಲ :( !!!
ಯಾವತ್ತು ನಿ ಪರವಸ್ತು ..
ನನ್ನ ಬಾಳಲ್ಲಿ ನಿ ಜಡವಸ್ತು !!!
ಒತ್ತಿ ಹಿಡಿಯಲೇ ಬೇಕು
ನಿನ್ನ ಮೇಲಿನ ನನ್ನೆಲ್ಲ .,
ಭಾವನೆಗಳ ., ಆಸೆ ಕನಸುಗಳ.,
ಸಾಗಿಸಲೇ.... ಬೇಕು ನೀನಿಲ್ಲದ
ಬಾಳ ಬಂಡಿಯ !!!
ಆಡಿಸುವಾತ ಮೇಲೆತ್ತಿ ಆಡಿಸುವ
ಬೀಳಿಸುವ ಮೇಲೆಳ ಬಿಡದೆ ಮತ್ತೆ ಮತ್ತೆ ಬೀಳಿಸುವ
ನನ್ನ ಭಾವನೆಗಳು ಅಸ್ಟೆ,,,,,
ಕೆಲವೊಮ್ಮೆ ಆಡಿಸುವಾತ!! ಮಗದೊಮ್ಮೆ ಬೀಳಿಸುವಾತ !!
ನಾ ಮಾತ್ರ ಯಾವಾಗಲು ಅನುಭವಿಸುವಾತ...
ಚಿತ್ರ ವಿಚಿತ್ರವೀ ಜೀವನ
ಸುತ್ತಿ ಸುಳಿದು
ಭಾವನೆಗಳ ಜೊತೆ ನಮ್ಮ ಪಯಣ .,
ಆಸೆ ಕನಸುಗಳೊತ್ತೆ ನಮ್ಮ ಮರಣ !!!
ಓ ಭಾವನೆಗಳೇ .............
ಸದಾ ಸುತ್ತದಿರಿ ವಿದ್ಯುತ್ ಬೀಸನಿಗೆಯಾಗೆ .,
ಸದಾ ಬಂದಪ್ಪಳಿಸದಿರಿ ಕಡಲ ತೊರೆಗಳ ಹಾಗೆ .,
ಸದಾ ಗು0ಯೆನ್ನದಿರಿ ಹಿಂಡು ನೊಣಗಳ ಹಾಗೆ .,
ನನಗೂ ಒಂದು ಜೀವನವಿದೆ ., ಅದನ್ನ
ಕಟ್ಟಿಕೊಳ್ಳಲು ಅನುವು ಮಾಡಿಕೊಡಿ
ದಯಮಾಡಿ ನನ್ನ ಮನಸ್ಸ ಖಾಲಿ ಮಾಡಿ /ಬಿಡಿ
Comments
ಉ: ....ಭಾವನೆಗಳ ಜೊತೆ ನಮ್ಮ ಪಯಣ ., !!!
In reply to ಉ: ....ಭಾವನೆಗಳ ಜೊತೆ ನಮ್ಮ ಪಯಣ ., !!! by asuhegde
ಉ: ....ಭಾವನೆಗಳ ಜೊತೆ ನಮ್ಮ ಪಯಣ ., !!!
In reply to ಉ: ....ಭಾವನೆಗಳ ಜೊತೆ ನಮ್ಮ ಪಯಣ ., !!! by Charlie
ಉ: ....ಭಾವನೆಗಳ ಜೊತೆ ನಮ್ಮ ಪಯಣ ., !!!
In reply to ಉ: ....ಭಾವನೆಗಳ ಜೊತೆ ನಮ್ಮ ಪಯಣ ., !!! by asuhegde
ಉ: ....ಭಾವನೆಗಳ ಜೊತೆ ನಮ್ಮ ಪಯಣ ., !!!