ಜಣ ಜಣ ಕಾಂಚಾಣ By veeravenki on Fri, 09/12/2008 - 11:40 ಬಂದೆರಗಿ ಅಪ್ಪಳಿಸೂಲ್ಲ ಅದೃಷ್ಟ ಸಾದಿಸೋಕೆ ಪಡಲೇಬೇಕು ಕಷ್ಟ ಕುಳಿತಿರುವವನ ಹುಡುಕಿಕೊಂಡು ಬರೋಲ್ಲ ಕಾಂಚಾಣ ದುಡಿಯುವವನ ಬಳಿ ಮೆರೆಯುವುದು ಜಣ ಜಣ -Vರ ( Venkatesha ರಂಗಯ್ಯ ) Rating Select ratingGive it 1/5Give it 2/5Give it 3/5Give it 4/5Give it 5/5 No votes yet