ತಾಯೇ ನಿನ್ನ ಚರಣಕೆ
(ಕನ್ನಡತಿಯಾಗಿ ಹುಟ್ಟಿದ್ದಕ್ಕೆ ಹೆಮ್ಮೆ, ಧನ್ಯತೆಯನ್ನು ಅನುಭವಿಸುತ್ತಾ.... ಈ ನನ್ನ ಸಾಲುಗಳು ತಾಯಿ ಕನ್ನಡಾಂಬೆಗೆ...)
ತಾಯೆ ನಿನ್ನ ಚರಣಕೆ
ನಮಿಪೆ ಮನವು ಕುಣಿದಿದೆ
ನಿನ್ನ ಕೀರ್ತಿ ಹಾಡಲು
ಎನ್ನ ನಾಲಗೆ ಬಯಸಿದೆ|
ಕನ್ನಡ ನಾಡಿನ ಎಲ್ಲೆಡೆಯಲ್ಲೂ
ತಾಯೆ ನಿನ್ನದೆ ಗುಣಗಾನ
ನಿನ್ನ ಉದರದೊಳು ಜನಿಸಿರಲು
ಜನ್ಮವಾಯಿತಿದು ಪಾವನ|
ಒಲವಿನಿಂದಲಿ ಸಲಹಿರೆ ತಾಯೆ
ನಿನ್ನೀ ಮಕ್ಕಳನೆಂದೆಂದೂ
ಅರಿಯೆನು ನಾನು ನಿನ್ನಯ ಋಣವ
ತೀರಿಸೋ ಬಗೆ ಆವುದು ಎಂದು |
Rating
Comments
ಉ: ತಾಯೇ ನಿನ್ನ ಚರಣಕೆ
In reply to ಉ: ತಾಯೇ ನಿನ್ನ ಚರಣಕೆ by msudan86
ಉ: ತಾಯೇ ನಿನ್ನ ಚರಣಕೆ
ಉ: ತಾಯೇ ನಿನ್ನ ಚರಣಕೆ
In reply to ಉ: ತಾಯೇ ನಿನ್ನ ಚರಣಕೆ by asuhegde
ಉ: ತಾಯೇ ನಿನ್ನ ಚರಣಕೆ
In reply to ಉ: ತಾಯೇ ನಿನ್ನ ಚರಣಕೆ by bhavanilokesh mandya
ಉ: ತಾಯೇ ನಿನ್ನ ಚರಣಕೆ