ನನ್ನ ಜೀವಮಾನದ ಸಾಧನೆ! - ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು
(* ಹೆಚ್ಚೂ ಕಡಿಮೆ)
ಈಗ http://haridasa.in ನಲ್ಲಿ ಪುರಂದರದಾಸರ ಬಹುತೇಕ ಎಲ್ಲಾ ಕೃತಿಗಳು ಇದ್ದಂತಾಗಿದೆ.
ಇದು ಹುಲುಜೀವವಾದ ನನ್ನ ಜೀವಮಾನದ ಸಾಧನೆ ಅಂತ ಹೇಳ್ಬಹುದೇನೋ !
ಹೆಚ್ಚೇನು ಹೇಳಲಿ?
ಶ್ರೀಕೃಷ್ಣಾರ್ಪಣಮಸ್ತು ! :)
(ಜೀವಮಾನದ ಸಾಧನೆ ! ಅಂತ ತಲೆಬರಹ ಹಾಕಿರೋದು ನಿಮ್ಮ ಗಮನ ಸೆಳೆಯಲಿಕ್ಕಷ್ಟೇ , ಹೊರತು ನನ್ನ ತುತ್ತೂರಿ ಊದಲಿಕ್ಕಲ್ಲ ; ನೀವೂ ಬೇಕಾದರೆ ಅಲ್ಲಿ ಸದಸ್ಯರಾಗಿ ಉಳಿದ ದಾಸರ ಸಮಗ್ರ ಹಾಡು ಸೇರಿಸಿ , ಜೀವಮಾನದ ಸಾಧನೆ ಅಂತ ಹೇಳಿಕೊಳ್ಳಿ ; ಜೀವನದ ಗುರಿ ಏನು ? ಏನಾದರೂ ಸಾಧಿಸಬೇಕು ಅಂತ ತಹತಪಡ್ತಿರೋರಿಗೆ , ಹಪಹಪಿಸ್ತೋರಿಗೆ ಇಲ್ಲಿದೆ ಸುಲಭ ಗುರಿ ! :) )
Rating
Comments
ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು
ಉ: ನನ್ನ ಜೀವಮಾನದ ಸಾಧನೆ ! ಹರಿದಾಸ.ಇನ್ ನಲ್ಲಿ ಪುರಂದರದಾಸರ
In reply to ಉ: ನನ್ನ ಜೀವಮಾನದ ಸಾಧನೆ ! ಹರಿದಾಸ.ಇನ್ ನಲ್ಲಿ ಪುರಂದರದಾಸರ by kalpana
ಉ: ನನ್ನ ಜೀವಮಾನದ ಸಾಧನೆ ! ಹರಿದಾಸ.ಇನ್ ನಲ್ಲಿ ಪುರಂದರದಾಸರ
ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು
In reply to ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು by anil.ramesh
ಉ: ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು
In reply to ಉ: ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು by Ananatha
ಉ: ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು
ಉ: ನನ್ನ ಜೀವಮಾನದ ಸಾಧನೆ
ಉ: ನನ್ನ ಜೀವಮಾನದ ಸಾಧನೆ!
ಉ: ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು
ಉ: ನನ್ನ ಜೀವಮಾನದ ಸಾಧನೆ!
ಉ:ನನ್ನ ಜೀವಮಾನದ ಸಾಧನೆ!- ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ ಕೃತಿಗಳು
ಉ: ನನ್ನ ಜೀವಮಾನದ ಸಾಧನೆ!
ಉ: ನನ್ನ ಜೀವಮಾನದ ಸಾಧನೆ!
ಉ: ಹರಿದಾಸ.ಇನ್ ನಲ್ಲಿ ಪುರಂದರದಾಸರ ಎಲ್ಲಾ* ಕೃತಿಗಳು