ನಾನು ಬಂದೆ ನಾನು ಬಂದೆ
ಸಂಪದೀಗರೇ
ಹಲವು ದಿನಗಳಿಂದ ಸಂಪದದಲ್ಲಿ ಖಾಸಗಿ ಕಾರಣಗಳಿಂದ ಬರಲಾಗಲಿಲ್ಲ, ಗೊತ್ತಲ್ಲಾ ರಿಸೆಷನ್ ತೊಂದರೆ, ಈಗ ನಾನು ಮತ್ತೆ ಬಂದಿರುವೆ, ಈ ಮೂರ್ನಾಲ್ಕು ದಿನಗಳಿಂದ ನನ್ನ ಮತ್ತು ಸೋಮಾರಿಕಟ್ಟೆ (ಅಕೌಂಟ್ ಹೆಸರು) ಇಬ್ಬರ ನಡುವಿನ ಅನುಮಾನಗಳು ಬಗೆಹರಿಯಿತೆಂದು ತಿಳೀದುಕೊಳ್ತಿನಿ.
ಇನ್ನೂ ಸಂಪದವನ್ನು ಬಿಡುವ ಮಾತೆಲ್ಲಿ, ನಾ ಬರೆೋ ತಪ್ಪು ಒಪ್ಪುಗಳನ್ನ ತಿದ್ದಿ ಮನ್ನಿಸಿ, ಬರೆಯಲೂ ಸ್ಪೂರ್ತಿ ನೀಡಿ
ಇಂತಿ ನಿಮ್ಮೆಲ್ಲರ ಅಭಿಮಾನದ ಹುಡ್ಗ
ಅರವಿಂದ್
:)
Rating
Comments
ಉ: ನಾನು ಬಂದೆ ನಾನು ಬಂದೆ
In reply to ಉ: ನಾನು ಬಂದೆ ನಾನು ಬಂದೆ by inchara123
ಉ: ನಾನು ಬಂದೆ ನಾನು ಬಂದೆ
In reply to ಉ: ನಾನು ಬಂದೆ ನಾನು ಬಂದೆ by Harsha Vardhan
ಉ: ನಾನು ಬಂದೆ ನಾನು ಬಂದೆ