ನಿನ್ನ ಒಲವೆ ಅದಕೆ ಕಾರಣ… By ravindra347 on Wed, 03/25/2009 - 09:54 ಹೃದಯ ಅರಳುತಿದೆ ಇಂದು ಪ್ರಿಯೆ ನೀ ಇರಲು ಜೂತೆಯಲಿ, ಇದೀ ಭೂಪಟ ನನ್ನ ಆಂಗೈಲಿ. ನನ್ನ ತನು-ಮನ ಎಲ್ಲ ನೆನೆದಿದೆ ನಿನ್ನ ನೆನಪಿನ ಮಳೆಯಲ್ಲಿ ತಂಪಾಯ್ತು ಮನವೆಲ್ಲ ಉರಿಯುತ್ತಿದ್ದರೂ ಉರಿ ಬಿಸಿಲಲ್ಲೂ ನಿನ್ನ ಒಲವೆ ಅದಕೆ ಕಾರಣ… Rating Select ratingGive it 1/5Give it 2/5Give it 3/5Give it 4/5Give it 5/5 No votes yet