ನಿರೀಕ್ಷೆ
ಆ ಮೌನಗಳು
ಇದ್ದ ನೋಟಗಳಲ್ಲಿನ
ನೂರು ಭಾವಗಳನರಿಯಲು
ತುಡಿತ
ನಿಜ-ಮಾತಿಲ್ಲದವು ಎಷ್ಟೋ?
ತಲ್ಲಣ
ಜರಡಿ ಹಿಡಿದರೆ
ಚರಟ ಶೂನ್ಯ-ಶೂನ್ಯ
ತವಕ
ಮಾತುಗಳು ಏನಿದ್ದವೋ?
ಹುಡುಕ ಹೊರಟರೆ
ಮೈಲಿಗಲ್ಲುಗಳಿಲ್ಲ
ಮಾರ್ಗಸೂಚಕಗಳಿಲ್ಲ
ದಾರಿ ಹೇಳಲು
ಇದ್ದೇ ಇವೆಯಲ್ಲ
ಬರೀ ಮಾತೇ ತುಂಬಿರುವ
ಆ ಮೌನಗಳು
(ಚಿತ್ರ-ಗೆಳೆಯ ಮನೋಹರನದು-ಜೋಗಿಮಟ್ಟಿ, ಚಿತ್ರದುರ್ಗ)
Rating
Comments
ಉ: ನಿರೀಕ್ಷೆ
In reply to ಉ: ನಿರೀಕ್ಷೆ by msudan86
ಉ: ನಿರೀಕ್ಷೆ
ಕವನ ತುಂಬಾ ಚೆನ್ನಾಗಿದೆ...
In reply to ಕವನ ತುಂಬಾ ಚೆನ್ನಾಗಿದೆ... by manoharvp
ಉ: ಕವನ ತುಂಬಾ ಚೆನ್ನಾಗಿದೆ...
ಉ: ನಿರೀಕ್ಷೆ
In reply to ಉ: ನಿರೀಕ್ಷೆ by varunbhatbm
ಉ: ನಿರೀಕ್ಷೆ