ಯುಗಾದಿ ಹಬ್ಬದ ಶುಭಾಶಯಗಳು
ಸಿಂಗರಿಸಿಕೊಂಡಿದೆ ಪ್ರಕೃತಿ ವಸಂತರಾಜನ ಸ್ವಾಗತಿಸಲು....
ಮೂಡುತಿವೆ ಹೊಂಗಿರಣಗಳು ಈ ಭೂಮಿಯ ಚುಂಬಿಸಲು....
ಚಿಗುರಿದ ಮಾಮರಗಳಿಗೆ ಹೂವಾಗುವ ಬಯಕೆ
ಹಾಡಿಗೆ ಸ್ವರವಾಗುವ ತವಕ ಕೋಗಿಲೆಗಳ ಮನಕೆ
ನಳನಳಿಸಿದೆ ತೋರಣ ಮನೆಮನೆಗಳಲ್ಲಿ
ನಲಿವು ತುಂಬಿದೆ ಎಲ್ಲರ ಮನಗಳಲ್ಲಿ
ವಿರೋಧಿ ನಾಮ ಸಂವತ್ಸರವು ಶುಭವಾಗಿರಲಿ
ಮೊಗ್ಗಾಗಿರುವ ನಿಮ್ಮ ಕನಸುಗಳು ಅರಳಲಿ.....
ಈ ಸಂವತ್ಸರ ಪೂರ ಈ ಸಂತೋಷ ತುಂಬಿರಲಿ
ನಿಮ್ಮ ಮೊಗದಲ್ಲಿನ ಮಂದಹಾಸ ಬಾಡದಿರಲಿ
Rating
Comments
ಉ: ಯುಗಾದಿ ಹಬ್ಬದ ಶುಭಾಶಯಗಳು
In reply to ಉ: ಯುಗಾದಿ ಹಬ್ಬದ ಶುಭಾಶಯಗಳು by cherambane
ಉ: ಯುಗಾದಿ ಹಬ್ಬದ ಶುಭಾಶಯಗಳು