ವಿರೋಧಿಯ ವರ್ಷ
ಚೈತ್ರದ ಚಿಗುರಿಗೆ
ವಸಂತದ ಬರುವಿಗೆ
ಅರಳುವ ಮನದಲಿ
ವಿರೋಧಿಯ ಹೆಸರು
ಸರ್ವರ ಗೆಲಿದು ಸರ್ವರ
ಧರಿಸಿದ ಸಂವತ್ಸರ
ತಿರುಗಲು ಶುರುವಾಯಿತು
ವಿರೋಧಿಯ ವರುಷ
ಹರಡುತ ಬೆಳಕನು, ಪರಿ
ಹರಿಸುತ ತೊಡಕನು, ಮಧು-
ವಿರೋಧಿಯು ಹರಸಲಿ
ಸರ್ವರ ವರುಷವಿಡಿ
‘ಎಲ್ಲರಿಗೂ ವಿರೋಧಿ ಸಂವತ್ಸರದ ಶುಭಾಶಯಗಳು’
Rating
Comments
ಉ: ವಿರೋಧಿಯ ವರ್ಷ
In reply to ಉ: ವಿರೋಧಿಯ ವರ್ಷ by anivaasi
ಉ: ವಿರೋಧಿಯ ವರ್ಷ