ಶಾಶ್ವತ ಪ್ರೀತಿ By veeravenki on Tue, 03/24/2009 - 09:45 ಮೋಡಗಳು ಚಲಿಸದೆ ನಿಂತಲ್ಲೇ ನಿಲ್ಲುವತನಕ ನದಿ ಹರಿಯಲಾಗದೆ ತಟಸ್ತವಾಗುವತನಕ ಹಕ್ಕಿ ಹಾರುವುದ ಮರೆತು ಕೂತಲ್ಲೇ ಕೂರುವತನಕ ನನ್ನ ನಿನ್ನ ಪ್ರೀತಿ ಜೀವಂತವಾಗಿರಲಿ Rating Select ratingGive it 1/5Give it 2/5Give it 3/5Give it 4/5Give it 5/5 No votes yet