ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
ಸಂಪದ ಬಳಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!!!!!!!!!
ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ವ್ಯುತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ, ಎಂದು. ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ." ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಬೇವು- ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಈ ಯುಗಾದಿಯಲ್ಲಿ ಸರ್ವರಿಗೂ ಮಂಗಳವಾಗಲಿ!!
Comments
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by naasomeswara
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by ambika
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by srani

In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by Nagaraj.G
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by cherambane
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by inchara123
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by srani
ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!!
In reply to ಉ: ಸಂಪದ ಬಳಗಕ್ಕೆ ನವ ಯುಗದ ಹಾರ್ದಿಕ ಶುಭಾಶಯಗಳು!!!!!!!!! by Ananatha