ಹಕ್ಕಿ ಹಾಡು ಚಿಲಿಪಿಲಿ ರಾಗ
ಕಳೆದ ಶನಿವಾರ ಬಸವನಗುಡಿಯ ಬ್ಯೂಗಲ್ ರಾಕ್ ಉದ್ಯಾನವನಕ್ಕೆ ಹೋಗಿದ್ದೆವು.
ಉದ್ಯಾನವನದಲ್ಲಿ ಸಂಜೆ ಹಕ್ಕಿಗಳ ಚಿಲಿಪಿಲಿ ಕೇಳಲು ಸುಮಧುರವಾಗಿತ್ತು. :)
ಆಗ ನನಗೆ ನೆನಪಾದ ಹಾಡು,
’ಹಕ್ಕಿ ಹಾಡು ಚಿಲಿಪಿಲಿ ರಾಗ
ಹರಿವ ನೀರ ಕಲರವ ...(ಮುಂದೆ ನೆನಪಿಲ್ಲ) :(
ಏನೇನೋ ಭಾವನೆ...’
ಈ ಹಾಡನ್ನು ಪಿ.ಸುಶೀಲಾ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ.
ಸಂಗೀತ ಸತ್ಯಂ ಅವರದಿರಬೇಕು.
ಸಾಹಿತ್ಯ ಚಿ ಉದಯಶಂಕರ್ ಅವರದಿರಬೇಕು.
ಚಿತ್ರ ಯಾವುದು ಅಂತ ನೆನಪಿಲ್ಲ.
ಈ ಹಾಡಿನ ಪೂರ್ಣ ಸಾಹಿತ್ಯ ಯಾರಿಗಾದರೂ ಗೊತ್ತಿದೆಯಾ?
ಶನಿವಾರದಿಂದ ಈ ಹಾಡಿನ ಬಗ್ಗೆ ತಲೆಯಲ್ಲಿ ಹುಳ, ಅಲ್ಲ ಹೆಬ್ಬಾವು ಬಿಟ್ಕೊಂಡಿದ್ದೀನಿ. :(
ಈ ಹಾಡಿನ ಬಗ್ಗೆ ಮಾಹಿತಿಯಿದ್ದರೆ, ದಯವಿಟ್ಟು ಹಂಚಿಕೊಳ್ಳಿರಿ.
ನನ್ನ ತಲೆಯಲ್ಲಿರುವ ಹೆಬ್ಬಾವನ್ನು ಓಡಿಸಿರಿ.
ಧನ್ಯವಾದಗಳು (ಮುಂಚಿತವಾಗಿ).
Rating
Comments
ಉ: ಹಕ್ಕಿ ಹಾಡು ಚಿಲಿಪಿಲಿ ರಾಗ
In reply to ಉ: ಹಕ್ಕಿ ಹಾಡು ಚಿಲಿಪಿಲಿ ರಾಗ by shreekant.mishrikoti
ಉ: ಹಕ್ಕಿ ಹಾಡು ಚಿಲಿಪಿಲಿ ರಾಗ
ಉ: ಹಕ್ಕಿ ಹಾಡು ಚಿಲಿಪಿಲಿ ರಾಗ
In reply to ಉ: ಹಕ್ಕಿ ಹಾಡು ಚಿಲಿಪಿಲಿ ರಾಗ by savithasr
ಉ: ಹಕ್ಕಿ ಹಾಡು ಚಿಲಿಪಿಲಿ ರಾಗ
ಉ: ಹಕ್ಕಿ ಹಾಡೋ ಚಿಲಿಪಿಲಿ ರಾಗ
In reply to ಉ: ಹಕ್ಕಿ ಹಾಡೋ ಚಿಲಿಪಿಲಿ ರಾಗ by shaamala
ಉ: ಹಕ್ಕಿ ಹಾಡೋ ಚಿಲಿಪಿಲಿ ರಾಗ
ಉ: ಹಕ್ಕಿ ಹಾಡು ಚಿಲಿಪಿಲಿ ರಾಗ
In reply to ಉ: ಹಕ್ಕಿ ಹಾಡು ಚಿಲಿಪಿಲಿ ರಾಗ by kamalap09
ಉ: ಹಕ್ಕಿ ಹಾಡು ಚಿಲಿಪಿಲಿ ರಾಗ