ತಬ್ಬಲಿಗಳ ಪಾಡು By kannadakanda on Tue, 09/09/2008 - 15:20 ಹೆತ್ತವರಿಲ್ಲದ ಪುತ್ರರ ಕಂಡಡೆ ನೆತ್ತಿಯ ಮೇಲೆ ಕುಟ್ಟುವರು ಇತ್ತಲೇತಕೆ ಬಂದೆಯತ್ತಲೆ ಹೋಗೆಂದು ಕತ್ತ ಹಿಡಿದು ನೂಕುವರು