ನುಡಿಮುತ್ತು By ನುಡಿಮುತ್ತುಗಳು on Sun, 03/10/2013 - 11:08 ವಿಘ್ನ ಭಯದಿಂದ ನೀಚರು ಕೆಲಸವನ್ನೇ ಆರಂಭ ಮಾಡರು. ಕೆಲಸ ಆರಂಭಿಸಿ ವಿಘ್ನ ಬಂದಾಗ ಸುಮ್ಮನಾಗುವವರು ಮಧ್ಯಮರು. ಗಳಿಗೆ ಗಳಿಗೆಗೂ ವಿಘ್ನ ಎದುರಿಸಿದರೂ ಪ್ರಯತ್ನ ಬಿಡದೆ ಸಾಧಿಸುವವರು ಉತ್ತಮರು. Log in or register to post comments