ಪುಸ್ತಕ - ಮಸ್ತಕ By anil.ramesh on Mon, 10/13/2008 - 10:56 ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ| ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ||