ವಿಜ್ಞಾನಿಗಳ ನುಡಿಮುತ್ತುಗಳು By Shyam Kishore on Sun, 01/07/2007 - 10:32 ನಾವು ಯಾವುದನ್ನು ಕುರಿತು ಚಿಂತಿಸುತ್ತಿದ್ದೇವೆಯೋ ಅದರ ಪ್ರಾಮುಖ್ಯತೆಯನ್ನು ಸರಿಯಾಗಿ ವಿಚಾರ ಮಾಡಿದಲ್ಲಿ ನಮ್ಮ ಚಿಂತೆ ತಾನಾಗಿಯೇ ಕಡಿಮೆಯಾಗುತ್ತದೆ! -ಬರ್ಟಂಡ್ ರಸೆಲ್