ಸರ್ವಜ್ಞನ ವಚನ By kannadakanda on Mon, 09/08/2008 - 09:44 ಇಂದುವಿನೊಳುರಿಯುಂಟೆ ಸಿಂಧುವಿನೊಳಱಬುಂಟೆ ಸಂದ ವೀರನೊಳು ಭಯವುಂಟೆ ಭಕ್ತಗೆ ಸಂದೇಹವುಂಟೆ ಸರ್ವಜ್ಞ||