ಹೆಲನ್ ಕೆಲ್ಲರ್ By Shyam Kishore on Thu, 01/11/2007 - 16:34 ಯಾವುದಾದರೂ ಉನ್ನತ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ ಯಾವುದೇ ಪ್ರಯತ್ನವೂ ಎಂದಿಗೂ ವ್ಯರ್ಥವಾಗುವುದಿಲ್ಲ. ಇಂದಲ್ಲ ನಾಳೆ ಅವು ಖಂಡಿತ ಫಲಿಸುತ್ತವೆ. - ಹೆಲನ್ ಕೆಲ್ಲರ್