ನೆನಪು, ನಯನ ಹಾಗೂ ನಿರೀಕ್ಷೆ

ನೆನಪು, ನಯನ ಹಾಗೂ ನಿರೀಕ್ಷೆ

ಕವನ
ಕಳೆದುಹೋದ ನೆನ್ನೆಗಳಿಗೆ ನೆನಪುಗಳೇ ಸಾಕ್ಷಿ ನಡೆಯುತ್ತಿರುವ ಇಂದಿಗೆ ನಯನಗಳೇ ಸಾಕ್ಷಿ ಬರಲಿರುವ ನಾಳೆಗಳಿಗೆ ನಿರೀಕ್ಷೆಗಳೇ ಸಾಕ್ಷಿ

Comments