ಬಿಡುವಿನ‌ ಸಮಯ‌...!!!

ಬಿಡುವಿನ‌ ಸಮಯ‌...!!!

ಕವನ

ಮಾಗಿದ ಮನಸಲಿ ಏನೆಂದು ಬಯಸಲಿ

ಹುಡುಕ ಹೊರಟೆ

ಅವಳ ಕಾಣದ ಹೆಜ್ಜೆ ಗುರುತ‌,

ಕಾಡುತಿತ್ತು ಅವಳ ಪ್ರತಿ ನೆನಪು

ಹೃದಯದಿ ಆಳವಾಗಿ ಬೀರಿತ್ತು

ಅವಳ ಕಣ್ಣಂಚಿನ ಮಿಂಚು

ಕಲಿಯ ಹೊರಟೆ ಅವಳ ಕಣ್ಣ ಭಾಷೆಯ‌

ಹೊತ್ತು ಮೀರಿತ್ತು

ಎನ್ನೊಡೆಯ‌ 'ಶಶಿಗುರು'ವಿನಾಟದಿ

ಕಾಣದ ಲೋಕದಲಿ ನಗುತಿರುವವ‌ಳು

ಆಕೆ

ಎನ್ನ ಮೊಗವ ಕಂಡು

ನನ್ನವಳು....ನನ್ನವಳು...ನನ್ನವಳು

ಎಂದೂ...!!! ***ಶಶಿಗುರು