ವರುಣ ಕಿರಣ By sriraaga on Wed, 07/29/2015 - 13:06 ಕವನ ಬಿಸಿಲ ಬೇಗೆಗೆ ಬೆಂದ ಭೂಮಿ ತಾಯಿಗೆ .. ತಂಪೆರೆಯ ಬಂದ ಆ ವರುಣ.. ಅಗೋ ಆ ಮೋಡದಾ ಮರೆಯಲ್ಲಿ, ತಾನಿಹೆನೆಂದು ಬೀರುತಿಹನು ರವಿಯು ತನ್ನ ಕಿರಣ... Log in to post comments