Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
"ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ"
ಎಂತಹ ಸತ್ಯವಾದ ಮಾತನ್ನು ಹೇಳಿದಿರಿ! ಡಿ ವಿ ಜಿ ಯವರ ಕಗ್ಗದಲ್ಲಿ ಇದೇ ರೀತಿಯ ಸಂದೇಶ ನೀಡುವಂತಹದ್ದೊಂದು ಇಲ್ಲಿದೆ:
ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? । ತಿರುಕಹಾರುವನಾಗಿ ಮೀಸೆ ತಿರುಚುವೆಯ? ।। ಇರುವುದವನವನಿಗವನವನ ತಾಣದ ಧರ್ಮ । ಅರಿವೆ ಋತುಗತಿಯಂತೆ -- ಮಂಕುತಿಮ್ಮ ।।
ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...
— ಎಮರ್ಸನ್
ಅರಿವು
"ಆ ಅರಿವನ್ನು ಒಪ್ಪಿಕೊಳ್ಳುವುದೇ ಬೆಳವಣಿಗೆಯ ಮೊದಲ ಹೆಜ್ಜೆ"
ಎಂತಹ ಸತ್ಯವಾದ ಮಾತನ್ನು ಹೇಳಿದಿರಿ! ಡಿ ವಿ ಜಿ ಯವರ ಕಗ್ಗದಲ್ಲಿ ಇದೇ ರೀತಿಯ ಸಂದೇಶ ನೀಡುವಂತಹದ್ದೊಂದು ಇಲ್ಲಿದೆ:
ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? ।
ತಿರುಕಹಾರುವನಾಗಿ ಮೀಸೆ ತಿರುಚುವೆಯ? ।।
ಇರುವುದವನವನಿಗವನವನ ತಾಣದ ಧರ್ಮ ।
ಅರಿವೆ ಋತುಗತಿಯಂತೆ -- ಮಂಕುತಿಮ್ಮ ।।