ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪ್ರಚಂಡ ವಿದ್ವತ್ತಿನ, ಗಾಯನೋಪನ್ಯಾಸಗಳನ್ನು ಕರ್ನಾಟಕ ಸಂಗೀತದ ಬಗ್ಯೆ.......

June 12, 2006 - 4:23pm — venkatesh

ಪ್ರಚಂಡ ವಿದ್ವತ್ತಿನ, ಗಾಯನೋಪನ್ಯಾಸಗಳನ್ನು ಕರ್ನಾಟಕ ಸಂಗೀತದ ಬಗ್ಯೆ.......

venkatesh's picture

ಕರ್ನಾಟಕ ಸಂಗೀತ ವಿದುಷಿ ಯರಾದ ಇಬ್ಬರು ಪ್ರಸಿದ್ಧ ಗಾಯಕಿಯರ ಸಂದರ್ಶನ ಮಾಡಿ ಅವರ ಧ್ವ ನಿಯನ್ನು ಸೆರೆಹಿಡಿದು ಕನ್ನಡದ ಜನತೆಗೆ ಒದಗಿಸಿ.

೧. ಶ್ರೀಮತಿ. ಡಾ.ಸುಕನ್ಯ :- ಇವರು ತಮ್ಮ ಪಿ.ಎಚ್.ಡಿ ಗೆ 'ಜಯಚಾಮರಾಜೇಂದ್ರ ಪೊಡೆಯರ ರಚನೆಗಳನ್ನು ತೆಗೆದುಕೊಂಡು, ಅವುಗಳ ಪರಿಚಯಮಾಡಿಕೊಟ್ಟಿದ್ದರು.

೨. ಶ್ರೀಮತಿ. ಡಾ.ಸತ್ಯವತಿಯವರು:- ಇವರು ಸಂಗೀತವನ್ನು, ಕರಗತ, ಕಂಠಗತ ಮಾಡಿಕೊಂಡು ಅತ್ಯಂತ ವಿದ್ವತ್ ಪೂರ್ಣವಾಗಿ, ಸಾಮಾನ್ಯರಿಗೂ ತಿಳಿಯುವಂತೆ ರಾಗಗಳ ಜಾಡನ್ನು ಪರಿಚಿಯಿಸುತ್ತಾ ಹಲವಾರು ಕೃತಿಗಳನ್ನು ಹಾಗೆಯೆ ಹೇಳಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದರು.

ಈ ಇಬ್ಬರು ಮಹಾನ್ ಕಲಾಕಾರರು ಮುಂಬೈ ಗೆ ಹೋದ ವರ್ಷ ಬಂದಿದ್ದರು. ಅವರ ಈ "ಗಾಯನ-ಉಪನ್ಯಾಸ ಗಳ ಸಾಮರ್ಥ್ಯ" ವನ್ನು ಜೀವಂತವಾಗಿ ಸೆರೆಹಿಡಿಯುವ ಮೂಲಕ ಬಳಸಿಕೊಳ್ಳಿ !
ಕರ್ನಾಟಕ ಸಂಗೀತದ ಪ್ರೇಮಿಗಳು ಅಪಾರ ! ಸ್ವಲ್ಪ ದ್ವನಿಯನ್ನು ಎತ್ತರಿಸ ಬೇಕು,ಮತ್ತು ಸಂಸ್ಕರಿಸಬೇಕು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ By: ismail (13 replies) May 25, 2006 - 2:25pm
  • ಹೌದೌದು, ಎಲ್ಲೆಡೆಯಿಂದ ಬರಲಿ ಈ ರೀತಿಯ ಸಂದರ್ಶನಗಳು By: bhatpp (Jun 13 2006 - 10:47am)
    • ಜ್ಞಾನಕ್ಕೆ ಮಿತಿ ಯೆಲ್ಲಿದೆ ? By: venkatesh (Jun 13 2006 - 2:07pm)
    • ಹೆಚ್ಚು ಮಿತಿಗಳುಳ್ಳದ್ದು ಅಮಿತವಾಗುವುದಿಲ್ಲ. By: ahoratra (Jun 13 2006 - 11:24am)
  • ಯಾವ ಬಗೆಯ ಮಾತು ಕತೆಗಳು.......... By: venkatesh (Jun 13 2006 - 7:29am)
  • ಪ್ರಚಂಡ ವಿದ್ವತ್ತಿನ, ಗಾಯನೋಪನ್ಯಾಸಗಳನ್ನು ಕರ್ನಾಟಕ ಸಂಗೀತದ ಬಗ್ಯೆ....... By: venkatesh (Jun 12 2006 - 4:23pm)
    • ಯಾವ ಬಗೆಯ ಮಾತುಕತೆಗಳು ಸಂಪದದಲ್ಲಿ ಹೊಮ್ಮಬೇಕು. By: ಮಹೇಶ ಭೋಗಾದಿ (Jun 13 2006 - 4:56am)
  • ಶ್ರೀ. ಸೀತಾರಾಂ ಜೊತೆಗೆ ಸಂದರ್ಶನ !! By: venkatesh (Jun 11 2006 - 8:16am)
    • ಮುಂದಿನ ಬಾರಿ ಸರಿಪಡಿಸುತ್ತೇವೆ. By: ismail (Jun 11 2006 - 3:06pm)
  • ಮತ್ತೊಂದು ಗರಿ By: tvsrinivas41 (May 26 2006 - 5:11pm)
    • ಸಂದರ್ಶನಗಳ ಬರೆಹ ರೂಪ By: ismail (May 27 2006 - 6:09pm)
      • ಟ್ರಾನ್ಸ್ ಸ್ಕ್ರೈಬ್ By: ಮಹೇಶ ಭೋಗಾದಿ (May 29 2006 - 10:00pm)
        • ತಮ್ಮ ಪ್ರಶ್ನೆ ಅರ್ಥವಾಗಲಿಲ್ಲ. By: ismail (May 30 2006 - 12:35pm)
  • ಟಿ.ಎನ್.ಸೀತಾರಾಮ್ ಸಂದರ್ಶನ By: srivathsajoshi (May 26 2006 - 12:51am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
  • suchara
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 6, 2008 - 10:59am
  • cmariejoseph
    ಉ: ಜಿಮೇಲ್ ಕನ್ನಡ
    July 6, 2008 - 10:38am
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 6, 2008 - 9:12am
  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
ಇನ್ನಷ್ಟು


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator