Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಹೆಮ್ಮೆ?

August 2, 2005 - 12:13am — Anonymous User

ಹೆಮ್ಮೆ?

Anonymous User's picture

ಹೆಮ್ಮೆಯಲ್ಲ, ಈ ಪದ್ಯ ಅಲ್ಲಿನ 'ಐರನಿ' ಎತ್ತಿ ಹಾಡುವಂತಹದ್ದಲ್ಲವೆ?

ಅವನು ಕೊಚ್ಚಿಕೊಳ್ಳುತ್ತಿರುವ 'ಸಾಧನೆ' - ಅವನು ಕೊಚ್ಚಿಕೊಳ್ಳುತ್ತಿರುವುದಕ್ಕೆ ವಿಪರೀತವಾದುದು. ಅಲ್ಲಿರುವುದೀಗವನ ಸಾಧನೆಯಲ್ಲ, ಬರಿಯ ಮರುಭೂಮಿಯಲ್ಲಿ ಅಳಿದುಳಿದ ಅಸ್ತಿಪಂಜರಗಳಷ್ಟೆ. ಅವನ (ತಾನು ಹೀಗೆಯೇ ಸದಾಕಾಲ ಇರುವಿನೆಂಬಂತೇನೋ ತಾಳಿದ) ಈ ಧೋರಣೆ ಎತ್ತಿತೋರಿಸುವ ಇವನ ಘಮಂಡೀತನ, ಮೂರ್ಖತನ ಇವನೇ ಅಳಿದರೂ ಹೋಗಿಲ್ಲವೆಂಬುದನ್ನು ಈ ಪದ್ಯ ಸಾರುವಂತಿದೆಯಲ್ಲವೆ?

ಆಂಗ್ಲ ಭಾಷೆಯ ಪದ್ಯ ಇಲ್ಲಿದೆ, ನೋಡಿ:
Ozymandias

I met a traveler from an antique land
Who said: Two vast and trunkless legs of stone
Stand in the desert. Near them, on the sand,
Half sunk, a shattered visage lies, whose frown,
And wrinkled lip, and sneer of cold command,
Tell that its sculptor well those passions read,
Which yet survive, stamped on these lifeless things,
The hand that mocked them, and the heart that fed,
And on the pedestal these words appear:
"My name is Ozymandias, King of Kings:
Look upon my works, ye Mighty, and despair!"
Nothing beside remains. Round the decay
Of that colossal wreck, boundless and bare
The lone and level sands stretch far away.

-Percy Bysshe Shelley
1792-1822

ಬಹುಶಃ ಮೊಡಮನಿಯವರು "ನೀವು ಹೆದರುವುದೇ ನಿಜ" ಎನ್ನುವುದಕ್ಕಿಂತ "ಸೋಲೊಪ್ಪಿಕೊಳ್ಳಿ" ಎಂಬುದನ್ನು ಸೇರಿಸಿದ್ದಲ್ಲಿ ಚೆನ್ನಾಗಿರುತ್ತಿತ್ತು. Smiling

- ಹೆಚ್ ಪಿ.

  • Login or register to post comments
  • Email this ಪ್ರತಿಕ್ರಿಯೆ
ozimandias ಕವನದ ಅನುವಾದ By: modmani (4 replies) August 1, 2005 - 11:18am
  • ಒಳ್ಳೆಯ ಕವನ By: tvsrinivas41 (Aug 1 2005 - 9:24pm)
    • ಹೆಮ್ಮೆ? By: (Aug 2 2005 - 12:13am)
  • ಬಹಳ By: hpn (Aug 1 2005 - 4:51pm)
    • ಒಳ್ಳೆಯ ಪ್ರಯತ್ನ By: olnswamy (Aug 1 2005 - 7:50pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು

ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator