ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ

ಇನ್ನೊಂದು ಸಲಹೆ...

December 1, 2005 - 9:31pm — msanjay75

ಇನ್ನೊಂದು ಸಲಹೆ...

msanjay75's picture

ಆಗ ಎಲ್ಲರೂ ತಿಪ್ಪೇಷ ಅಂತ ಹೆಸರಿಟ್ಕೊಂಡ್ ಬಿಟ್ರೆ ಆ ಹೆಸರಿಗೆ datestamp ಅಥವ uuid ಜೋಡಿಸಬೇಕಾಗಬಹುದು - ಉದಾಹರಣೆಗೆ ತಿಪ್ಪೇಷ೨೦೦೫೦೬೦೩ ! Eye-wink

ಸುರೆಶವರೆ, ನಿಮ್ಮ ಪ್ರಭಂದ ಓದಲು ತುಂಬ ಚೆನ್ನಾಗಿತ್ತು. ನಾನು ಬ್ರಹ್ಮಚಾರಿಯಾಗಿರುವುದರಿಂದ, ಸದ್ಯ ನನಗೀತಾಪತ್ರಯಗಳೆಲ್ಲಾ ಬಂದಿಲ್ಲ, ಆದರು ಸಲಹೆ ಕೊಡಕ್ಕೆ ಹೇಗಿದ್ದರು tax ಕಟ್ ಬೇಕಾಗಿಲ್ವಲ... Eye-wink

ಸಂಜಯ ಅಂತ ಯೆಷ್ಟೊಂದು ಜನ ಇದ್ದಾರಂದ್ರೆ, ನನಗೆ ಯಾರೊ ಹೇಳ್ತಾಯಿದ್ರು ಒಂದು public ಜಾಗದಲ್ಲಿ ನಿಂತು ಜೋರಾಗಿ "ಸಂಜಯ್" ಅಂತ ಕೂಗಿದ್ದರೆ ಒಂದು ದೊಡ್ಡ ಗುಂಪೆ ಬಂದು ನಿಲ್ಲುತಾರೆ ಅಂತ. (ಅವರು ಇನ್ನೊಂದು ವಿಷಯ ಹೇಳಿದರು - "ಮುಟ್ಠಾಳ" ಅಂತ ಕೂಗಿದ್ದರೆ, ದೊಡ್ಡ ಗುಂಪಲ್ಲ, ಅಲ್ಲಿ ಇರುವವರೆಲ್ಲರೂ ತಿರುಗಿ ನೋಡುತ್ತಾರಂತೆ Smiling ಆದರೆ, ಅದು ಬೇರೆ ವಿಶ್ಯ ಬಿಡಿ) ಆದರಿಂದ ಈಗ ಯಾರು ಸಂಜಯ ಅಂತ ಹೆಸರೇ ಇಡೊಲ್ಲ ಅಂಸುತ್ತೆ, so ನಿಮ್ಮ ಮಗನಿಗೆ (ಮಗ ಆದರೆ) ಅದೇ ಹೆಸರು ಇಡಬಹುದು Eye-wink

ಹೆಸರಿಡುವುದು ಕಬಲಾರಿಯನ್ನರ ಪ್ರಕಾರ ವಿಙ್ನಾನವಂತೆ.
___________________________
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನನ್ನ ಮಗುವಿಗೊಂದು ಹೆಸರು ಕೊಡಿ By: suresh_k (29 replies) November 26, 2005 - 3:25pm
  • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: suresh_k (Sep 6 2007 - 5:58pm)
  • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: suresh_k (Sep 6 2007 - 3:08pm)
    • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: mahesha (Sep 6 2007 - 3:16pm)
  • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: ಶ್ರೀನಿವಾಸ ವೀ. ಬ೦ಗೋಡಿ (Sep 6 2007 - 11:03am)
  • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: shubhasunil (Sep 5 2007 - 11:23pm)
  • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: ವೈಭವ (Jul 13 2007 - 6:34pm)
    • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: mahesha (Jul 13 2007 - 6:57pm)
      • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: ವೈಭವ (Sep 6 2007 - 8:12am)
      • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: mahesha (Jul 13 2007 - 6:58pm)
        • ಉ: ನನ್ನ ಮಗುವಿಗೊಂದು ಹೆಸರು ಕೊಡಿ By: kpbolumbu (Sep 6 2007 - 11:20am)
  • ನಾಮದ ಬಲ! By: ismail (Nov 29 2005 - 4:17pm)
  • ನಾಮಾನ್ವೇಷಣೆ ;) By: hpn (Nov 29 2005 - 12:25pm)
    • [ಅನ್ಯ ವಿಷಯ] ಛಾಯಾ ಸುತ ಯಾರು? By: honnung (Nov 30 2005 - 9:51am)
      • ಶನಿಕಾಟ By: pavanaja (Nov 30 2005 - 12:29pm)
  • ಹೆಸರುಗಳು By: pavanaja (Nov 27 2005 - 7:51pm)
  • ಏನೋಪ್ಪ By: gvmt (Nov 26 2005 - 10:23pm)
  • ಇನ್ನು ಮುಂದೆಯೂ ಹೀಗೆಯೇ ಒಂದರ ಹಿಂದೆ ಒಂದು ಬರಲಿ! By: Gopinath Rao (Nov 26 2005 - 6:33pm)
  • ನಿಮ್ಮ ಹೆಂಡತಿಯ ಹೆಸರೇನು? By: pavanaja (Nov 26 2005 - 5:33pm)
    • ಹ್ಹೆ ಹ್ಹೆ By: gvmt (Nov 26 2005 - 10:03pm)
  • ಹೆಸರಿನ ರಿಜಿಸ್ಟ್ರೇಶನ್...? By: ismail (Nov 26 2005 - 3:39pm)
    • ಹೆಸರು ಸುಲಭ. ಲೇಖನ ಕಷ್ಟ By: pavanaja (Nov 26 2005 - 5:37pm)
      • ಹೆಸರು By: (Nov 28 2005 - 10:52pm)
        • Re: ಹೆಸರು By: (Nov 29 2005 - 10:41am)
          • ತರಲೆ ಐಡಿಯ ಅಲ್ಲಾ By: muralihr (Dec 1 2005 - 7:59am)
            • ನಿಮ್ಮ ಗೆಳೆಯ By: gvmt (Dec 3 2005 - 10:56pm)
            • ಓ ಕೆ, ಓ ಕೆ By: hpn (Dec 1 2005 - 2:26pm)
              • ಇನ್ನೊಂದು ಸಲಹೆ... By: msanjay75 (Dec 1 2005 - 9:31pm)
          • ತರಲೆ ಇರಲಾರದು By: gvmt (Nov 29 2005 - 9:05pm)
            • ಎಲ್ಲಿ ಕೇಳಿದರು 'ಆದಿತ್ಯ' By: veenashiv (Nov 30 2005 - 11:17am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator